Month: November 2013

ಸಮಾಜ ಭೈರವ – ಗೋಪಾಲಕೃಷ್ಣ ಅಡಿಗಸಮಾಜ ಭೈರವ – ಗೋಪಾಲಕೃಷ್ಣ ಅಡಿಗ

ನನ್ನ ಮನವ ನನಗೆ ಕೊಡು ಓ ಸಮಾಜ ಭೈರವ; ನನ್ನ ನಗೆಯ ನನ್ನ ಬಗೆಯ ನನ್ನ ಜಗವ ನನಗೆ ಬಿಡು, ನನ್ನ ಮನವ ನನಗೆ ಕೊಡು. ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ, ಬಳಿಕ ಮುಗುಳ ಮಾಲೆಯ; ಉಡಿಸ ಬರಲು

ಲಘುವಾಗೆಲೆ ಮನ – ಪುತಿನಲಘುವಾಗೆಲೆ ಮನ – ಪುತಿನ

ಕವಿ – ಪುತಿನ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ

ಆರು ಬಾಳಿದರೇನು? ಆರು ಬದುಕಿದರೇನು?ಆರು ಬಾಳಿದರೇನು? ಆರು ಬದುಕಿದರೇನು?

ರಚನೆ : ಕನಕದಾಸರು ಆರು ಬಾಳಿದರೇನು ಆರು ಬದುಕಿದರೇನು ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೇನು ಹಣ್ಣು ಬಿಡದ ಮರ ಹಾಳಾದರೇನು ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||೧|| ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು ಹೊಕ್ಕು ನಡೆಯದ ನಂಟತನದೊಳೇನು

ಇಷ್ಟು ದಿನ ಈ ವೈಕುಂಠಇಷ್ಟು ದಿನ ಈ ವೈಕುಂಠ

ರಚನೆ : ಕನಕದಾಸರು ವಿದ್ಯಾಭೂಷಣ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ|| ಎಂಟು ಏಳನು ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ರಂಗಶಾಯಿ ||೧|| ವರ್ಜ ವೈಢೂರ್ಯದ

ದೇವೀ, ನಮ್ಮ ದ್ಯಾವರು ಬಂದರುದೇವೀ, ನಮ್ಮ ದ್ಯಾವರು ಬಂದರು

ರಚನೆ – ಕನಕದಾಸರು ರಾಯಚೂರು ಶೇಷಗಿರಿ ದಾಸ್ ವಿದ್ಯಾಭೂಷಣ ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ ||ಪಲ್ಲವಿ|| ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ್ನ ಕೊಂದಾನ್ಮ್ಯ ಗುಂಗಾಡಿ ಸೋಮನ್ನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯ ದೊಡ್ಡ ಮಡುವಿನೊಳಗೆ ನಮ್ಮ ರಂಗ