Month: April 2019

ನಾರಾಯಣ ನಿನ್ನ ನಾಮದ ಸ್ಮರಣೆ…ನಾರಾಯಣ ನಿನ್ನ ನಾಮದ ಸ್ಮರಣೆ…

ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ|| ಕೂಡುವಾಗಲಿ ನಿಂತಾಡುವಾಗಲಿ ಮತ್ತೆಹಾಡುವಾಗಲಿ ಹರಿದಾಡುವಾಗಲಿಖೋಡಿ ವಿನೋದದಿ ನೋಡದೆ ನಾ ಬಲುಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ|| ಊರಿಗೇ ಹೋಗಲಿ ಊರೊಳಗಿರಲಿಕಾರಣಾರ್ಥಂಗಳೆಲ್ಲ ಕಾದಿರಲಿವಾರಿಜನಾಭ ನರಸಾರಥಿ ಸನ್ನುತಸಾರಿ ಸಾರಿಗೇ ನಾ ಬೇಸರದ್ಹಾಗೆ|| ಹಸಿವಿದ್ದಾಗಲಿ