ಕೈ ಮುಗಿದು ಒಳಗೆ ಬಾ – ಇದು ತುಳಸೀವನ!

ಚಿತ್ರ:ಜ್ಯೋತಿ

Tulasivana is a small and humble website of Triveni. Displayed here are her stories, articles, poems, and favorite film songs.

14 thoughts on “ತುಳಸಿಯ ದಳಗಳಲ್ಲಿ –”

 1. wonderfull site, i cud find most of the things which i like the most …my favorite songs, stories nice to see such sites.
  sorry i cud not type in kannada.
  keep going

 2. ಸುನಿತ, ನಿಮ್ಮ ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದ. ಹೀಗೇ ಆಗಾಗ ಭೇಟಿಕೊಡುತ್ತಿರಿ.

 3. ನಿಮ್ಮ ಅಂತರ್ವಾಣಿ ನುಡಿದಿದ್ದು ನಿಜ. ನನ್ನ ಉದ್ದೇಶವೂ ಅದೇ. 🙂

 4. ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

  ನಿಮ್ಮ ಅಂತರ್ಜಾಲದ ಕವನಗಳು ಬಹಳ ಸುಂದರವಾಗಿ ಮತ್ತು ಸೊಗಸಾಗಿದೆ.

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..
  Kannadahanigalu Team

 5. ತುಳಸಿವನ ಉತ್ತಮ ತಾಣ, ಗೂಗಲ ನಲ್ಲಿ ಕನ್ನಡ ತಾಣಗಳ ಹುಡುಕಾಟದಲ್ಲಿದ್ದಾಗ ಸಿಕ್ಕ ನಿಧಿ ಎಂದು ಹೇಳಿದರೂ ತಪ್ಪಲ್ಲ. ನನಗೆ ಕನ್ನಡ ಜಾಲತಾಣಗಳೆಂದರ ತುಂಬಾ ಇಷ್ಟ. ನಾನೂ ಸಹ ಒಂದು ಕನ್ನಡ ಜಾಲತಾಣವನ್ನು ಮಾಡಿದ್ದೆನೆ http://www.compuinkannada.987mb.com ಇದರಲ್ಲಿ ಗಣಕ ಮಾಹಿತಿಯನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ಮಾಡಿದ್ದೇನೆ. ದಯಮಾಡಿ ಒಮ್ಮೆ ಭೇಟಿ ಕೊಡಿ.

  ಶ್ರೀನಿವಾಸ
  (ಬೆಳಗಾವಿ)

 6. ಶ್ರೀನಿವಾಸ್, ತುಳಸಿವನ ನಿಮಗೆ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು. ನಿಮ್ಮ ತಾಣದ ವಿಳಾಸ ತಿಳಿಸಿದ್ದಕ್ಕೆ ಧನ್ಯವಾದಗಳು. ಗಣಕ ಮಾಹಿತಿ ಕನ್ನಡದಲ್ಲಿ ನೀಡುವ ಮೂಲಕ ನೀವು ಮಾಡುತ್ತಿರುವ ಕನ್ನಡ ಸೇವೆಗೆ ಅಭಿನಂದನೆಗಳು. ಮುಂದುವರೆಸಿ.

 7. ಶ್ರೀತ್ರಿಯವರೇ,
  ನಿಮ್ಮ ತುಳಸೀವನ ನನಗೆ ಬಹಳ ಇಷ್ಟವಾಯಿತು.ಇಲ್ಲಿರುವ ತುಳಸೀ
  ಗಿಡದ ಚಿತ್ರವಂತೂ ಬಹಳ ಚನ್ನಾಗಿದೆ .ದಾಸರ ಪದಗಳು ನನಗೆ ಬಹಳ
  ಇಷ್ಟ. ಈ ರೀತಿಯಾದ ಒಂದು ವಿಭಾಗ ಕನ್ನಡಿಗರ ಮುಂದಿಟ್ಟಿದ್ದಕ್ಕೆ ಧನ್ಯವಾದಗಳು.

 8. ಸುನೀತಾ, ತುಳಸಿವನಕ್ಕೆ ಸ್ವಾಗತ. ನಿಮ್ಮ ಸವಿನುಡಿಗಳಿಗೆ ಧನ್ಯವಾದಗಳು.

 9. Tulasiyavare nanu blog lokakke hosabalu. Nimma blog avadhiya moolaka parichayavayithu, nimma halavaru ishtagalu/abhiruchi/abhiprayagalu nannavu saha agive. Innu munde tappade odi commentisuttene. Heege bareyuttiri shubavagali.

  Veda

 10. ವೇದಾ, ತುಳಸಿವನಕ್ಕೆ ಸ್ವಾಗತ. ಆಗಾಗ ಬರುತ್ತಿರಿ. ನಿಮಗೂ, ನಿಮ್ಮನ್ನಿಲ್ಲಿಗೆ ಕಳುಹಿದ ಅವಧಿಗೂ ಧನ್ಯವಾದಗಳು.`ತುಳಸಿ’ ಎಂದರೆ ಓ ಎನ್ನುವಷ್ಟು ಆ ಹೆಸರು ನನಗೆ ಅಭ್ಯಾಸವಾಗಿದೆ. ಹಾಗಾಗಿ ಪರವಾಗಿಲ್ಲ 🙂

 11. ಇಂದು ತುಳಸಿವನಕ್ಕೆ ಭೇಟಿ ಕೋಡುವುದಕ್ಕು ಮುನ್ನ, ನೆನ್ನೆ ನಿಮ್ಮನ್ನ ಭೇಟಿ ಮಾಡಿದ್ದು ನನ್ನ ಪುಣ್ಯ. ನಿಮ್ಮೋಡನೆ ಮಾತನಾಡಿದ ಆ ೧೦ ನಿಮಿಷಗಳಲ್ಲಿ, ಎಷ್ಟೊಂದು ವಿಚಾರಗಳನ್ನ ತಿಳಿಯುವಂತಾಯಿತು. ನಿಮ್ಮ ತುಳಸೀವನ ನನಗೆ ಬಹಳ ಇಷ್ಟವಾಯಿತು ಹಾಗು ನನ್ನ ಅಮ್ಮನನ್ನ ಜ್ನಾಪಿಸಿತು. ಇದರಲ್ಲಿರುವ ಎಷ್ಟೋ ಹಾಡುಗಳು, ದಾಸರ ಪದಗಳು ಅಮ್ಮ ಹೇಳುತ್ತಿದ್ದರು. ಇನ್ನೊಮ್ಮೆ ಕೇಳಿದಂತೆ ಭಾಸವಾಯಿತು.

  ಎಲ್ಲಾ ಕವಿಗಳ ಹಾಗು ಕನ್ನಡದ ಸಮಗ್ರ ಮಾಹಿತಿಯನ್ನ ‘ತುಳಸಿವನದಲ್ಲಿ’ ನೀವು ನಮಗೆಲ್ಲರಿಗೂ ತಲುಪಿಸಿದಕ್ಕೆ, ನಿಮಗೆ ಧನ್ಯವಾದಗಳು ಹಾಗು ಕನ್ನಡದ ಸೇವೆಗೆ ಅಭಿನಂದನೆಗಳು.

 12. ವಾಸುದೇವ್ ಅವರೆ, ನಿಮ್ಮನ್ನು ಭೇಟಿ ಮಾಡಿದ್ದು, ಪರಿಚಯವಾಗಿದ್ದು ನನಗೂ ತುಂಬಾ ಸಂತೋಷವಾಯಿತು. ತುಳಸಿವನಕ್ಕೆ ಭೇಟಿ ಕೊಡುತ್ತಿರಿ, ನಮ್ಮ ಮನೆಗೂ ಬನ್ನಿ. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.