ಮನೆಯೇ ಗುಡಿಯಮ್ಮ

  ಚಿತ್ರ – ಗೃಹಲಕ್ಷ್ಮಿ ಗಾಯಕಿ – ಎಸ್. ಜಾನಕಿ ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ ದೇವರ ಮುಂದೆ ಕಿರುನಗೆ ಎಂಬ ಜ್ಯೋತಿಯ ಬೆಳಗಮ್ಮ||ಪ| ಸೇವೇಯೇ ನಿನ್ನ ಉಸಿರಾಗಿರಲಿ ತ್ಯಾಗವೇ ಬಾಳಿನ ಪಲ್ಲವಿಯಾಗಲಿ ಈ ಸಂಸಾರವೇ ಸುಖಸಾಗರವು ಎನಿಸುವ ಭಾಗ್ಯವು ನಿನದಾಗಿರಲಿ ||-೧-|| ಹಾಡುವ ಕೊರಳು ಕೋಗಿಲೆಗಾಯ್ತು ಆಡುವ ಅಂದ ನವಿಲಿನದಾಯ್ತು ಯಾರಿಗೆ ಏನನು ಕೊಡುವನೊ Read More

ಆದರ್ಶ ದಂಪತಿ

ಆ ಆಂಟಿ-ಅಂಕಲ್‍ಗೆ ಆದರ್ಶ ದಂಪತಿಗಳು ಅಂತಾನೇ ಅನ್ನೋದು ಎಲ್ಲಾರೂ. ಅಷ್ಟು ಹೊಂದಾಣಿಕೆ ಇಬ್ಬರಲ್ಲಿ. ಅವರ ಮುಖದಲ್ಲಿ ಸದಾ ನಗುವೇ. ಒಬ್ಬರ ಮೇಲೊಬ್ಬರು ಕೋಪಿಸಿಕೊಂಡಿದ್ದಾಗಲೀ, ಒಬ್ಬರನ್ನೊಬ್ಬರು ರೇಗಿಕೊಂಡಿದ್ದನ್ನಾಗಲೀ, ನೀನು-ತಾನು ಎಂದು ಜಗಳಾಡಿದ್ದನ್ನಾಗಲೀ ಕಂಡವರು ಇಲ್ಲವೇ ಇಲ್ಲ. ಆದರೂ ಇವಳಿಗೇಕೋ ಆ ಆದರ್ಶ ದಂಪತಿಗಳ ನಿಜ ತಿಳಿಯುವ ದುರ್ಬುದ್ಧಿ. ಇದು ದುಷ್ಟತನವೆಂದು ಗೊತ್ತಿದ್ದರೂ, ಆಂಟಿ ಮನೆ ಹೊಕ್ಕೇಬಿಟ್ಟಳು. ಆಂಟಿ Read More