ಹರಿಕಥಾಮೃತಸಾರ -01- ಮಂಗಳಾಚರಣ ಸಂಧಿ
ಹರಿಕಥಾಮೃತಸಾರ – ಮಂಗಳಾಚರಣ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರೀರಮಣಿಕರಕಮಲಪೂಜಿತ | ಚಾರುಚರಣಸರೋಜ ಬ್ರಹ್ಮಸ | ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ || ನೀರಜಭವಾಂಡೋದಯಸ್ಥಿತಿ | ಕಾರಣನೆ ಕೈವಲ್ಯದಾಯಕ | ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ || ಜಗದುದರನತಿ ವಿಮಲಗುಣರೂ | Read More