ಪುರಂದರದಾಸರು ಕಂಡ ಮುಸ್ಲಿಮರು

ರಚನೆ : ಪುರಂದರ ದಾಸರು ತುರುಕರು ಕರೆದರೆ ಉಣಬಹುದಣ್ಣ | ತುರುಕರು ಕರೆದರೆ ಅತಿ ಪುಣ್ಯವಣ್ಣ || ತುರುಕರಿಂದ ಮುಟ್ಟು ಮಡಿ ಚಟ್ಟು ಹೋಗೋದು | ತುರುಕರಿಂದ ಎಂಜಲು ಹೋಗೋದು || ತುರುಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ || ತುರುಕರಿಂದ ಸ್ವರ್ಗ ಸಾಧನವಾಗೋದು | ತುರುಕರಿಂದ ನರಕ ದೂರವಯ್ಯ || ತುರುಕರು ಬಂದರೆ Read More

ಹೊನ್ನು ತಾ ಗುಬ್ಬಿ ಹೊನ್ನು ತಾ

ರಚನೆ – ಹೆಳವನಕಟ್ಟೆ ಗಿರಿಯಮ್ಮ ಪುತ್ತೂರು ನರಸಿಂಹ ನಾಯಕ್ ಮಾಧವ ಗುಡಿ ಜಿ. ವಿ. ಅತ್ರಿ ಹೊನ್ನು ತಾ ಗುಬ್ಬಿ ಹೊನ್ನು ತಾ ನಮ್ಮ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ||ಪ|| ಆಗಮವನು ತಂದು ಜಗಕಿತ್ತ ಕೈಗೆ ಸಾಗರವ ಮಥಿಸಿ ಸುಧೆ ತಂದ ಕೈಗೆ ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ ಸಾಗರ ಪತಿ ನಮ್ಮ Read More

ವಿಜಯ ಕವಚ

ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ – ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ ಶಾಂತನ ಮಾನ್ಯವಂತನ ಬಹು ವದಾನ್ಯದಾಂತನ ||೨|| ಹರಿಯ ಭಜಿಸುವ ನರಹರಿಯ ಯಜಿಸುವ ದುರಿತ Read More

ಜಂಗಮರು ನಾವು

ರಚನೆ – ಪುರಂದರದಾಸರು ಮಧ್ಯಮಾವತಿ ರಾಗ, ಅಟ್ಟ ತಾಳ ಜಂಗಮರು ನಾವು | ನೀವೇ ಕೇಳಿ ||ಪಲ್ಲವಿ|| ಜಂಗಮರು ನಾವು ಲಿಂಗಾಂಗಿಗಳು ಮಂಗಳವಂತರ | ಭವಿಗಳೆಂಬಿರಿ ಬರಿದೆ ||ಅನು|| ಶಿವಗುರುದೈವ ಕೇಶವ ನಮ್ಮ ಮನೆದೈವ ವರದ ಮೋಹನ ನಮ್ಮ ಗುರುಶಾಂತೇಶ ಶಿವ ಗುರುದ್ರೋಹಮಾಡಿದ ಪರವಾದಿಗೆ ರವರವ ನರಕದೊಳುರುಳುವದೇ ಗತಿ ||೧|| ವಿಭೂತಿ ನಮಗುಂಟು | ವಿಶ್ವೇಶ Read More

ರಾಮಕೃಷ್ಣರು ಮನೆಗೆ ಬಂದರು

ರಚನೆ : ಪುರಂದರದಾಸರು ಗಾಯಕ : ಎಂ. ಬಾಲಮುರಳಿಕೃಷ್ಣ ಹಾಡು ಕೇಳಿ ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಪಲ್ಲವಿ|| ಚೆಂಡು ಬುಗುರಿ ಚಿಣ್ಣಕೋಲು ಗಜ್ಜುಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದುತ ಪಾಡುತ ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ Read More