ನಿಮ್ಮೊಡನಿದ್ದೂ ನಿಮ್ಮಂತಾಗದೆ – ಕೆ. ಎಸ್. ನಿಸಾರ್ ಅಹಮದ್

ಕವನ –  ನಿಮ್ಮೊಡನಿದ್ದೂ ನಿಮ್ಮಂತಾಗದೆ ಕವಿ –  ಕೆ. ಎಸ್. ನಿಸಾರ್ ಅಹಮದ್ ನಿಮ್ಮೊಡನ್ದಿದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ ಕುಣಿಕೆ ಎಸೆದ್ದಿದರೂ ಪಂಚೇಂದ್ರಿಯಕ್ಕೆ ಲಗಾಮು Read More

ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು

ಚಿತ್ರ – ಶೃಂಗಾರ ಕಾವ್ಯ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಲ್.ಎನ್. ಶಾಸ್ತ್ರಿ ಹಾಡು ಕೇಳಿ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರ ಹಿಡಿದ ತಂತಿ ಕಡಿದ ಇನ್ನು ಮೌನ ಗಾನವೇ | ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ ಹೊಣೆಗಾರ ಹರಸಿ ಹಲುಬಿದ Read More

ಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿ

ಚಿತ್ರ – ಆಟೋಗ್ರಾಫ್ ಪ್ಲೀಸ್ -೨೦೦೫  ಗಾಯಕರು : ರಾಜೇಶ್,ನಂದಿತಾ ಸಾಹಿತ್ಯ : ಪ್ರಕಾಶ್ ಸಂಗೀತ : ಅರ್ಜುನ್ ಹಾಡು ಕೇಳಿ ಹೃದಯ ಮಾತಾಡುವ ವೇಳೆಯಲ್ಲಿ ಮಾತು ಬರದಾಗಿದೆ ತುಟಿಗಳಲ್ಲಿ ಮಾತು ನಿಜವಾಗದೆ ಮೂಕವಾಯ್ತು ಪ್ರೀತಿ ಇಲ್ಲಿ ಹೃದಯ ಮಾತಾಡುವ ವೇಳೆಯಲ್ಲಿ ಎಂದೋ ಕಂಡಾ ಆ ಕನಸು ಇನ್ನು ಬರೀ ಕನಸು ಇದೇ ಕನಸಿಗಾಗಿ ಇದೆ Read More

ಇಕ್ಕಳ – ಕೆ.ಎಸ್.ನರಸಿಂಹಸ್ವಾಮಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ       ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು; ‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ ಇವರು ಮೆಚ್ಚುವ ವಸ್ತು Read More