Month: September 2010

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?

ಪುತ್ತೂರು ನರಸಿಂಹನಾಯಕರ ದನಿಯಲ್ಲಿ ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ

ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ; ವಿನೋದವಿರದು ನನ್ನಲಿ. ಕಿವಿಯನೇಕೆ ತೆರೆಯುತಿರುವೆ? ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ! ನಲ್ಲೆ ಬಂದು ತುಟಿಗೆ ಕೊಳಲ ನೊತ್ತಿ ಉಸುರ ಬಿಟ್ಟಳು; ತನ್ನ ಒಲವಿನಿಂದ್ರಧನುವ ಹರಿದು ಇಳಿದು ಬಿಟ್ಟಳು; ಬಣ್ಣ ಬಣ್ಣದೆನಿತೋ ಹಾಡ

ನೀರೆ ತೋರೆಲೆ ನೀಲವರ್ಣದ ದೇವನನೀರೆ ತೋರೆಲೆ ನೀಲವರ್ಣದ ದೇವನ

ರಚನೆ – ವಾದಿರಾಜರು ವಿದ್ಯಾಭೂಷಣರ ದನಿಯಲ್ಲಿ ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ ಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿಯ ಕೃಷ್ಣನ || ಕಡೆವ ಕಡೆಗೋಲು ನೇಣು ಸಹಿತಲಿ ಕಡಲಿನೊಳಗಿಂದ ಬಂದನ ಬಿಡದೆ ಭಕ್ತರ ಒಡನೆ ಪಾಲಿಪ ರಂಗ