ನಮ್ಮ ಮಕ್ಕಳು – ತಾರೆಗಳ ತೋಟದಿಂದ
ಚಿತ್ರ : ನಮ್ಮ ಮಕ್ಕಳು (೧೯೬೯) ಸಾಹಿತ್ಯ : ಆರ್.ಎನ್ ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಎಸ್.ಜಾನಕಿ,ಸಂಗಡಿಗರು ಹಾಡು ಕೇಳಿ ತಾರೆಗಳ ತೋಟದಿಂದ ಚಂದಿರ ಬಂದ ನೈದಿಲೆಯ ಅಂದ ನೋಡಿ ಆಡಲು ಬಂದ ಹಾಲಿನ ಕೊಳದಿ ಮಿಂದು ಬಂದು ಹೂಬಳ್ಳಿ ಉಯ್ಯಾಲೆ ಆಡಿ ನಿಂದು ಹೇಳಬೇಡವೆಂದು ಸನ್ನೆ ಮಾಡಿ ಮುಂದು ಮೆಲ್ಲಗೆ Read More