5 thoughts on “ಅವಳು ಬಂದಿದ್ದಳು…”

  1. ನಮಸ್ಕಾರ ತ್ರಿವೇಣಿಯವರಿಗೇ…

    ಚಿಕ್ಕ ಚೊಕ್ಕದಾದ ಭಾವ ತುಂಬಿದ ಮಾತುಗಳು. ಆದರೇ ಅವಳು ಯಾರು… ಹಿಂಬಾಲಿಸಿ ಹೋದ ನಿಮಗೇ ಸಿಕ್ಕಳೆ…? ಮುಂದುವರೆಸಿ…. ಈ ದಿನ ನಿಮ್ಮ “ಮಾತಾಡ ಮಾತಾಡ ಬೇಡ ಮಲ್ಲಿಗೇ” ಯುಗಾದಿ ಸಂಚಿಕೆಯಲ್ಲಿ ಓದಿದೆ. ಚೆನ್ನಾಗಿದೆ… ನಿಮಗೂ ನಿಮ್ಮ ಕುಟುಂಬದವರಿಗೂ… “ಖರ” ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು…

    ಶ್ಯಾಮಲ

  2. ಶಾಮಲ,
    ವಿಜಯ ಕರ್ನಾಟಕ, ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ನನ್ನ ಲೇಖನವನ್ನು ಓದಿದಿರೆಂದು ತಿಳಿದು ಸಂತೋಷವಾಯಿತು. ನಿಮ್ಮೆಲ್ಲರಿಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ‘ಆದರೆ ಅವಳು ಯಾರು… ಹಿಂಬಾಲಿಸಿ ಹೋದ ನಿಮಗೇ ಸಿಕ್ಕಳೆ…?’ – ಅದೊಂದು ಸಿಗಲಾರದ ಹಂಬಲ. ‘ಅವಳು’ ಅವಳು ಮಾತ್ರವಲ್ಲ, ಯಾರೂ ಆಗಬಹುದು.

Your email address will not be published. Required fields are marked *