ರಚನೆ : ಹುಲಗಿ ಶ್ರಿನಾಥಾಚಾರ್ಯರು

ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ
ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ||

ಜಯ ಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ
ಜಗದಂಬಾಭಿ ದಯಾತೆ ಜೀವತಿ ತವಪೋತೆ || ೧||

ಜಯ ಜಯ ಸಾಗರ ಸದನಾ ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನಾ ಕುಂದ ಮುಕುಲ ರದನಾ ||೨||

ಸುರರಮಣೀ ನುತಚರಣೆ ಸುಮನಃ ಸಂಕಟಹರಣೆ
ಸುಸ್ವರ ರಂಜಿತ ವೀಣೆ ಸುಂದರ ನಿಜಕಿರಣೆ || ೩||

ಭಜದಿಂದೀವರ ಸೋಮಾ ಭವ ಮುಖ್ಯಾಮರ ಕಾಮಾ
ಭಯ ಮೂಲಾಲಿ ವಿರಾಮಾ ಭಂಜಿಕ ಮುನಿ ಭೀಮಾ ||೪||

ಕುಂಕುಮ ರಂಜಿತಫಾಲೆ ಕುಂಜರ ಬಾಂಧವ ಲೋಲೆ
ಕಲಧೌತೌಮಲ ಚೈಲೆ ಕೃಂತ ಕುಜನ ಜಾಲೆ ||೫||

ಧೃತ ಕರುಣಾರಸ ಪೂರೆ ಧನದಾನೊತ್ಸವ ಧೀರೆ
ಧ್ವನಿಲವನಿಂದಿತ ಕೀರೆ ಧೀರೆ ಧನುಜ ಧಾರೆ ||೬||

ಸುರ ಹೃತ್ಪಂಜರ ಕೀರಾ ಸುಮಗೇಹಾರ್ಪಿತ ಹಾರಾ
ಸುಂದರ ಕುಂಜ ವಿಹಾರ ಸುರ ಪರಿವಾರಾ ||೭||

ವರ ಕಬರೀ ಧೃತ ಕುಸುಮೆ ವರಕನಕಾಧಿಕ ಸುಷುಮೆ
ವನ ನಿಲಯಾ ದಯಭೀಮೆ ವದನ ವಿಜಿತ ಸೋಮೆ ||೮||

ಮದಲಕ ಭಾಲಸಗಮನೆ ಮಧು ಮಥನಾಲಸ ನಯನೇ
ಮೃದು ಲೋಲಾಕ ರಚನೆ | ಮಧುರ ಸರಸಗಾನೇ ||೯||

ವ್ಯಾಘ್ರಪುರೀ ವರನಿಲಯೇ ವ್ಯಾಸಪದಾರ್ಪಿತ ಹೃದಯೆ
ಕುರುಕರುಣಾ ಮಹಿಸದಯೇ | ವಿವಿಧ ನಿಗಮ ಗೇಯೇ ||೧೦||

3 thoughts on “ಜಯ ಕೊಲ್ಹಾಪುರ ನಿಲಯೆ – Jaya kolhapura Nilaye”

    1. ಕೃತಿಕಾರರ ಹೆಸರು ತಿಳಿಯದೆ ತಪ್ಪಾಗಿತ್ತು. ಕ್ಷಮಿಸಿ. ಈಗ ಸರಿಪಡಿಸಲಾಗಿದೆ. ಸರಿಯಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.