ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ? ಚಿತ್ತೆಯ ಚಿಟ್ಟೆ ದುಂಬಿಯೇ? ದತ್ತೂರಿ ಕಾಡಿಗೆ ಕಸ್ತೂರಿಯೇ? ||1|| ಕಾಜಾಣ ಕಾಗೆ ಕೋಗಿಲೆಯೇ? Read More

ಮನಸು ಹೇಳಬಯಸಿದೆ – ಬೀಗರ ಪಂದ್ಯ

ಚಿತ್ರ : ಬೀಗರ ಪಂದ್ಯ ಗಾಯಕಿ : ಪಿ.ಸುಶೀಲ ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್. ಏನ್. ಜಯಗೋಪಾಲ್ ಮನಸು ಹೇಳಬಯಸಿದೆ ನೂರೊಂದು ತುಟಿಯ ಮೇಲೆ ಬಾರದಿದೆ ಮಾತೊಂದು ನೆನಪು ನೂರು ಎದೆಯಲಿ ಅಗಲಿಕೆಯ ನೋವಲಿ ವಿದಾಯ ಗೆಳೆಯನೆ ವಿದಾಯ ಗೆಳತಿಯೆ ವಿದಾಯ ಹೇಳೆಬಂದಿರುವೆ ನಾನಿಂದು || ಪಲ್ಲವಿ|| ಹಗಲು ರಾತ್ರಿ ಹಕ್ಕಿ ಹಾಗೆ ಹಾಡಿ Read More

ಯಾವ ಜನ್ಮದ ಕೆಳೆಯೊ ಕಾಣೆನು – ಮಹಾತ್ಯಾಗ

ಕವಿ –   ಡಾ. ವಿ. ಸೀತಾರಾಮಯ್ಯ( ‘ವಿ.ಸೀ’) ಚಿತ್ರ – ಮಹಾತ್ಯಾಗ ಗಾಯಕಿ – ಪಿ. ಸುಶೀಲ ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 Read More

ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ

ಚಿತ್ರ : ಒಂದೇ ಕುಲ ಒಂದೇ ದೈವ(೧೯೭೧) ರಚನೆ : ಹುಣಸೂರು ಕೃಷ್ಣಮೂರ್ತಿ ಸಂಗೀತ ನಿರ್ದಶನ : ರಾಜನ್ ನಾಗೇಂದ್ರ ಗಾಯಕಿ : ಬಿ.ಕೆ.ಸುಮಿತ್ರ ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆ ಇಲ್ಲಿಯ ರೀತಿ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಬೇರೆ ಅನ್ನುವ ಲಟಾಪಟಿ ತುಂಬಿದೆ ತಾತ ಬಂದು Read More

ಮನೆಯೇ ಗುಡಿಯಮ್ಮ

  ಚಿತ್ರ – ಗೃಹಲಕ್ಷ್ಮಿ ಗಾಯಕಿ – ಎಸ್. ಜಾನಕಿ ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ ದೇವರ ಮುಂದೆ ಕಿರುನಗೆ ಎಂಬ ಜ್ಯೋತಿಯ ಬೆಳಗಮ್ಮ||ಪ| ಸೇವೇಯೇ ನಿನ್ನ ಉಸಿರಾಗಿರಲಿ ತ್ಯಾಗವೇ ಬಾಳಿನ ಪಲ್ಲವಿಯಾಗಲಿ ಈ ಸಂಸಾರವೇ ಸುಖಸಾಗರವು ಎನಿಸುವ ಭಾಗ್ಯವು ನಿನದಾಗಿರಲಿ ||-೧-|| ಹಾಡುವ ಕೊರಳು ಕೋಗಿಲೆಗಾಯ್ತು ಆಡುವ ಅಂದ ನವಿಲಿನದಾಯ್ತು ಯಾರಿಗೆ ಏನನು ಕೊಡುವನೊ Read More