ಶಾಪ – ಲೇ ಲೇ ಮರುಳಾ….

ಚಿತ್ರ – ಶಾಪ – ೨೦೦೧ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಹೇಮಂತ್ ಹಾಡು ಕೇಳಿ – ಲೇ ಲೇ ಮರುಳಾ….ಮರುಳಾ…. ಮರುಳಾದೀಯೋ ಮರುಳಾ ನಿಂತಲ್ಲೇ ನೀನು ನಿಲುವೆ ನೀನಿನ್ನೆಲ್ಲೋ ಗೆಲುವೆ? ಹುಟ್ಟುಗುರುಡ ಹುಟ್ಟುಗುರುಡ ಬಣ್ಣ ಕಾಣನು ಹೆಣ್ಣ ಕಣ್ಣ ಕಾಣನು ||ಪ|| ನಿನ್ನ ಹೊಟ್ಟೆಗೆ ಹಿಟ್ಟಿಲ್ಲ ಇನ್ನು ಜುಟ್ಟಿಗೆ ಮಲ್ಲಿಗೆ Read More

ಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ

ಚಿತ್ರ – ಒಂದಾಗೋಣ ಬಾ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಫಯಾಜ್‍ಖಾನ್ ಮತ್ತು ಸಂಗಡಿಗರು ಹಾಡು ಇಲ್ಲಿದೆ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ ಸಿಹಿ ಸಜ್ಜೆ ತಿನಿಸಿ ಬರೋಣಯ್ಯ ಮನೆ ಬಾಗಿಲು ತೆರೆದ ಸೂರ್ಯ ಬೆಳಕಿದ್ದರೆ ಮನಸಿಗೆ ಧೈರ್ಯ ಮನೆ ದೇವರಿಗೂ ಕುಲದೇವರಿಗೂ ಬೆಳಕಲ್ಲೇ ಆರತಿ ||ಪ|| ಮಹಾಮಹಾ ಮರಗಳೇ Read More

ಮಿಡಿದ ಹೃದಯಗಳು – ಚಂದದ ಚಂದನದಿಂದ

ಮಿಡಿದ ಹೃದಯಗಳು (೧೯೯೩) – ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ ಹಾಡು ಕೇಳಿ ಚಂದದ ಚಂದನದಿಂದ ಕೊರೆದ ಗೊಂಬೆಯ ಅಂದಚಂದ ಘಮಘಮ ಬೊಂಬೆ ಹಿಡಿದರೆ ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು ಸೌಂದರ್ಯ ವನದ ಜೇನು ಬಳುಕಿದರೆ ನೀ ಮುಳುಗುವೆನು ನಾ ರಸವಂತ ಚಿತ್ರಗಾರ ನನ್ನ ಪ್ರೇಮ Read More

ಚಂದ್ರೋದಯ -ಓಹೋ ಚಂದ್ರಮ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ     ಓಹೋ ಚಂದ್ರಮ, ಕೇಳಯ್ಯಾ ಚಂದ್ರಮ ಒಲವಿನ ಕತೆಯ ಒಲ್ಲದ ಒಲವಿನಲಿ ಬಾಳುವ ಈ ಜೊತೆಯ ||ಪ|| ಗುಲಾಬಿ ಹೂವಿನಲ್ಲಿ ಅದೇಕೋ ನಗುವೇ ಇಲ್ಲ ಮುಳ್ಳಿಂದ ಮುತ್ತಿನೆಡೆಗೆ ಅದೇಕೋ ಬಾರದಲ್ಲ ಕಂಗಳಿಂದ ಕಂಗಳ ಕನಸು ಕಾಣಲು ಕೊಡದಲ್ಲ ಹೃದಯದಿಂದ ಹೃದಯವ ಅಳೆದು ನೋಡಲು Read More

ನೆನಪಿರಲಿ – ದ್ರೌಪದಿ ದ್ರೌಪದಿ

ನೆನಪಿರಲಿ – ೨೦೦೫ ಸಾಹಿತ್ಯ ಮತ್ತು ಸಂಗೀತ :  ಹಂಸಲೇಖ ಗಾಯಕರು: ಸೌಮ್ಯರಾವ್, ಅನುಪಮ,ಅನೂಪ್ ಹಾಡು ಕೇಳಿ – ದ್ರೌಪದಿ … ದ್ರೌಪದಿ … ಎಂದಿನದೇ ಈ ಕದನ ಷಟ್ಪದಿ … ಚೌಪದಿ …ಯಾವುದರಲೀ  ಈ ಕವನ ಮನಸೇ ಮಹಾ ಮರ್ಕಟ ಆಯ್ಕೆ ಮಹಾ ಸಂಕಟ ಚಿತ್ತ ಮಹಾ ಚಂಚಲ ಆಸೆ ತಿಮಿಂಗಿಲ ಮಳೆಗೆ ಮನೆ Read More