ಸತ್ಯ ಹರಿಶ್ಚಂದ್ರ – ನಮೋ ಭೂತನಾಥ
ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫) ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್ ಗಾಯಕರು – ಘಂಟಸಾಲ, ಪಿ.ಲೀಲಾ ಹಾಡು ಕೇಳಿ, ಹಾಡು ನೋಡಿ ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ ಭೂತಾಧಿಪ ಪ್ರಮಥನಾಥ ಗಿರೀಶ ಛಾಪ | Read More