ಅತಿಥಿ ಎಂದರೆ ಯಾರು?

ಸಂಪದದಲ್ಲಿ “ಮನುಧರ್ಮಶಾಸ್ತ್ರ” ಪುಸ್ತಕ ಓದಲು ಸಿಕ್ಕಿತು. ಲೇಖಕರು ಎನ್.ಕೆ ನರಸಿಂಹಮೂರ್ತಿ. ಅಲ್ಲಿ ತಂದಿರಿಸಿದ್ದ ಸುನಿಲ ಜಯಪ್ರಕಾಶ್ ಅವರಿಗೆ ಧನ್ಯವಾದಗಳು. ಆ ಪುಸ್ತಕದಲ್ಲಿ ಅತಿಥಿ ಪದಕ್ಕಿದ್ದ ಅರ್ಥ – ಈಗ ಬಳಕೆಯಲ್ಲಿರುವುದಕ್ಕಿಂತ ಬೇರೆಯಾಗಿರುವುದು ತಿಳಿದು ಆಶ್ಚರ್ಯವಾಯಿತು. ಬರಹ ನಿಘಂಟಿನ ಪ್ರಕಾರ – ಅತಿಥಿಯೆಂದರೆ, ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ.   ಮನೆಗೆ ಬರುವ ನೆಂಟರು, ಸ್ನೇಹಿತರನ್ನು Read More