ಭಾಗ – 16
ಮೋಶೆ ಕೋಹೆನ್ ಪ್ರತಿ ವರ್ಷವೂ ತನ್ನ ಹೆಂಡತಿ ಸಾರಾ ಹಾಗು ಮಗಳು ಗೋಲ್ಡಾ ಜೊತೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗುತ್ತಾನೆ. ಸಾರಾಗೆ ಪೇಂಟಿಂಗ್ಸ್ ಗಳ ಹುಚ್ಚು. ಪ್ಯಾರಿಸ್ ಹಾಗು ವರ್ಸಲೇಸ್ ಗಳ ಮ್ಯೂಜಿಯಮ್ ಗಳಿಗೆ ಅವಳು ಭೇಟಿ ಕೊಡುವದನ್ನು ತಪ್ಪಿಸುವದಿಲ್ಲ. ಮೋಶೆಗೆ ಲಲಿತ ಕಲೆಗಳೆಂದರೆ ತಾತ್ಸಾರ. MOSSADದ ಎರಡನೆಯ ಮುಖ್ಯಸ್ಥನಾದ ಅವನಿಗೆ ಲಲಿತ ಕಲೆಗಳು ಲಲಿತೆಯರ ವಿಭಾಗವೆನ್ನುವ Read More