Day: February 8, 2008

ಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗ

ಕವಿ : ಎಂ. ಗೋಪಾಲಕೃಷ್ಣ ಅಡಿಗ ಸಂಗೀತ : ಮೈಸೂರು ಅನಂತಸ್ವಾಮಿ ಗಾಯಕಿ : ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ಸಿಗಲಾರದ ಆಸರಕೆ