ಸಿಂಹರೂಪನಾದ ಶ್ರೀ ಹರಿ

ಸಿಂಹರೂಪನಾದ ಶ್ರೀ ಹರಿ ಶ್ರೀ ನಾಮಗಿರೀಶನೇ ಒಮ್ಮನದಿಂದ ತನ್ನನು ಭಜಿಪರ ಸಮ್ಮತದಿಂದ ಕಾಯುವೆನೆಂದ ಹರಿ||ಅನು|| ತರಳನು ಕರೆಯೆ ಸ್ಥಂಭವು ಬಿರಿಯೇ ತುಂಬಾ ಉಗ್ರವನು ತೋರಿದನು ಕರುಳನು ಬಗೆದು ಕೊರಳೊಳಗಿಟ್ಟು ತರಳನ ಸಲಹಿದ ಶ್ರೀ ನರಸಿಂಹನೆ|| 1 || ಭಕ್ತರೆಲ್ಲ ಕೂಡಿ ಬಹು ದೂರ ಓಡಿ ಪರಮ ಶಾಂತವನು ಬೇಡಿದರು ಕರೆತಂದು ಸಿರಿಯನು ತೊಡೆಯೊಳು ಕೂಡಿಸಲು ಪರಮ Read More

ಒಲವೆಂಬ ಹೊತ್ತಿಗೆಯ – – Olavemba hottige – ಅಂಬಿಕಾತನಯ ದತ್ತ

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆ ವೆಚ್ಚ! ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು ನೆತ್ತರರಲಿ ಬರೆದುದಕೆ ಲೆಕ್ಕವಿಲ್ಲ ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು ನಕ್ಷತ್ರ ಮರೆತು ಓದುತಿವೆ ಮರೆತು ಸೊಲ್ಲ ಏನಿಹುದೋ ಎಂತಿಹುದೋ ಸಂಸಾರ ಸಾರ ಕಂಡವರು Read More

ನನ್ನ ಹಾಗೆಯೆ – ಸು ರಂ ಎಕ್ಕುಂಡಿ

ನನ್ನ ಹಾಗೆಯೆ ಸು ರಂ ಎಕ್ಕುಂಡಿ ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ “ಈತನಾರು ತಾತ ಇಲ್ಲಿ ನಿಂತು ನೋಡುತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?” “ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು! ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು ಹತ್ತುವವರ ಇಳಿಯುವವರ ನಿಂತು ನೋಡುತಿರುವನು ನಿಲ್ಲುವವರ ನಡೆಯುವವರ Read More

ಕೋಲು ಕೋಲೆನ್ನ ಕೋಲೆ – ದಶಾವತಾರ

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲೆ ಶ್ರೀಹರಿಯ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| ಧರ್ಮ ನಡೆಯಲಾಗಿ ಮರ್ಮವ ತಾಳಿದ ಕರ್ಮಹರ ಶ್ರೀಮೂರ್ತಿಯ ಕೋಲೆ ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ ಕೂರ್ಮಾವತಾರನ ಬಲಗೊಂಬೆ ಕೋಲೆ ||೨|| ಧರೆಯ Read More