ಮನಸು ಹೇಳಬಯಸಿದೆ – ಬೀಗರ ಪಂದ್ಯ

ಚಿತ್ರ : ಬೀಗರ ಪಂದ್ಯ
ಗಾಯಕಿ : ಪಿ.ಸುಶೀಲ
ಸಂಗೀತ: ರಮೇಶ್ ನಾಯ್ಡು
ಸಾಹಿತ್ಯ: ಆರ್. ಏನ್. ಜಯಗೋಪಾಲ್

ಮನಸು ಹೇಳಬಯಸಿದೆ ನೂರೊಂದು
ತುಟಿಯ ಮೇಲೆ ಬಾರದಿದೆ ಮಾತೊಂದು
ನೆನಪು ನೂರು ಎದೆಯಲಿ ಅಗಲಿಕೆಯ ನೋವಲಿ
ವಿದಾಯ ಗೆಳೆಯನೆ ವಿದಾಯ ಗೆಳತಿಯೆ
ವಿದಾಯ ಹೇಳೆಬಂದಿರುವೆ ನಾನಿಂದು || ಪಲ್ಲವಿ||

ಹಗಲು ರಾತ್ರಿ ಹಕ್ಕಿ ಹಾಗೆ ಹಾಡಿ ಮೆರೆದೆವು
ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವು
ಹೃದಯಗಳ ಬೆಸುಗೆಯಾಗಿ
ಸ್ನೇಹಬಂಧ ಅಮರವಾಗಿ
ನಾಳೆ ಎನುವ ಚಿಂತೆ ಮರೆತು ಹಾಡಿ ಕುಣಿದೆವು
ಆ ಕಾಲ ಕಳೆದಿದೆ ದೂರಾಗೊ ಸಮಯದೆ
ವಿದಾಯ ಹೇಳೆ ಬಂದಿರುವೆ ನಾನಿಂದು ||೧||

ನೀನು ಬೇರೆ ನಾನು ಬೇರೆ ಹೇಗೋ ಬೆರೆತೆವು
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು
ಈ ದಿನವ ಮರೆಯಬೇಡ
ನಮ್ಮ ಸ್ನೇಹ ತೊರೆಯಬೇಡ
ದಾರಿ ಬೇರೆಯಾದರೇನು ಪ್ರೀತಿ ಉಳಿಯಲಿ
ನೀ ಎಲ್ಲೇ ಇದ್ದರೂ ನೀ ಹೇಗೇ ಇದ್ದರೂ
ನೀ ನಾಳೆ ಕೇಳಬೇಡ ನನ್ನ ಯಾರೆಂದು||೨||

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನೋಡುವ ಜನರೇ ದುಡ್ಡು ಹಾಕಿ ಮಾಡಿದ ಸಿನೆಮಾ: ಲೂಸಿಯಾನೋಡುವ ಜನರೇ ದುಡ್ಡು ಹಾಕಿ ಮಾಡಿದ ಸಿನೆಮಾ: ಲೂಸಿಯಾ

ಲೇಖಕ : ವಾಸುಕಿ ರಾಘವನ್ ಸುಮಾರು ಒಂದೂವರೆ ವರ್ಷಗಳ ಹಿಂದಿನ ಕಥೆಯಿದು. ಇನ್ನೇನು ಬಿಡುಗಡೆಗೆ ಕಾದಿರುವ “ಲೈಫು ಇಷ್ಟೇನೆ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಕ್ರೌಡ್ ಫಂಡೆಡ್ “ಲೂಸಿಯಾ” ಚಿತ್ರದ್ದು. ಚಿತ್ರ ಹೇಗಿದೆ ಅಂತ ನಾವು ಇನ್ನೂ ನೋಡಬೇಕಷ್ಟೇ, ಆದರೆ ಈ

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ?

ನಮ್ಮ ಮಕ್ಕಳು – ತಾರೆಗಳ ತೋಟದಿಂದನಮ್ಮ ಮಕ್ಕಳು – ತಾರೆಗಳ ತೋಟದಿಂದ

ಚಿತ್ರ : ನಮ್ಮ ಮಕ್ಕಳು (೧೯೬೯) ಸಾಹಿತ್ಯ : ಆರ್.ಎನ್ ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಎಸ್.ಜಾನಕಿ,ಸಂಗಡಿಗರು ಹಾಡು ಕೇಳಿ  ತಾರೆಗಳ ತೋಟದಿಂದ ಚಂದಿರ ಬಂದ ನೈದಿಲೆಯ ಅಂದ ನೋಡಿ ಆಡಲು ಬಂದ ಹಾಲಿನ ಕೊಳದಿ ಮಿಂದು