ರಚನೆ : ಹುಲಗಿ ಶ್ರಿನಾಥಾಚಾರ್ಯರು
ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ
ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ||
ಜಯ ಜಯ ಸಾಗರಜಾತೆ ಕುರು ಕರುಣಾಮಯಿ ಭೀತೆ
ಜಗದಂಬಾಭಿ ದಯಾತೆ ಜೀವತಿ ತವಪೋತೆ || ೧||
ಜಯ ಜಯ ಸಾಗರ ಸದನಾ ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನಾ ಕುಂದ ಮುಕುಲ ರದನಾ ||೨||
ಸುರರಮಣೀ ನುತಚರಣೆ ಸುಮನಃ ಸಂಕಟಹರಣೆ
ಸುಸ್ವರ ರಂಜಿತ ವೀಣೆ ಸುಂದರ ನಿಜಕಿರಣೆ || ೩||
ಭಜದಿಂದೀವರ ಸೋಮಾ ಭವ ಮುಖ್ಯಾಮರ ಕಾಮಾ
ಭಯ ಮೂಲಾಲಿ ವಿರಾಮಾ ಭಂಜಿಕ ಮುನಿ ಭೀಮಾ ||೪||
ಕುಂಕುಮ ರಂಜಿತಫಾಲೆ ಕುಂಜರ ಬಾಂಧವ ಲೋಲೆ
ಕಲಧೌತೌಮಲ ಚೈಲೆ ಕೃಂತ ಕುಜನ ಜಾಲೆ ||೫||
ಧೃತ ಕರುಣಾರಸ ಪೂರೆ ಧನದಾನೊತ್ಸವ ಧೀರೆ
ಧ್ವನಿಲವನಿಂದಿತ ಕೀರೆ ಧೀರೆ ಧನುಜ ಧಾರೆ ||೬||
ಸುರ ಹೃತ್ಪಂಜರ ಕೀರಾ ಸುಮಗೇಹಾರ್ಪಿತ ಹಾರಾ
ಸುಂದರ ಕುಂಜ ವಿಹಾರ ಸುರ ಪರಿವಾರಾ ||೭||
ವರ ಕಬರೀ ಧೃತ ಕುಸುಮೆ ವರಕನಕಾಧಿಕ ಸುಷುಮೆ
ವನ ನಿಲಯಾ ದಯಭೀಮೆ ವದನ ವಿಜಿತ ಸೋಮೆ ||೮||
ಮದಲಕ ಭಾಲಸಗಮನೆ ಮಧು ಮಥನಾಲಸ ನಯನೇ
ಮೃದು ಲೋಲಾಕ ರಚನೆ | ಮಧುರ ಸರಸಗಾನೇ ||೯||
ವ್ಯಾಘ್ರಪುರೀ ವರನಿಲಯೇ ವ್ಯಾಸಪದಾರ್ಪಿತ ಹೃದಯೆ
ಕುರುಕರುಣಾ ಮಹಿಸದಯೇ | ವಿವಿಧ ನಿಗಮ ಗೇಯೇ ||೧೦||
Creator of this song was by our ancestor Huligi Srinath Achar. Kindly correct it.
ಕೃತಿಕಾರರ ಹೆಸರು ತಿಳಿಯದೆ ತಪ್ಪಾಗಿತ್ತು. ಕ್ಷಮಿಸಿ. ಈಗ ಸರಿಪಡಿಸಲಾಗಿದೆ. ಸರಿಯಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
Thank you very much for quick action.