ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫)
ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ
ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್
ಗಾಯಕರು – ಘಂಟಸಾಲ, ಪಿ.ಲೀಲಾ
ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ
ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ
ಭೂತಾಧಿಪ ಪ್ರಮಥನಾಥ ಗಿರೀಶ ಛಾಪ |
ನಮೋ ಭೂತನಾಥ ನಮೋ ದೇವ ದೇವಾ
ನಮೋ ಭಕ್ತಪಾಲ ನಮೋ ದಿವ್ಯ ತೇಜ
ಭವ ವೇದ ಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದ ಲೋಲ
ನಮೋ ಪಾರ್ವತೀ ವಲ್ಲಭ ನೀಲಕಂಠ |
ಸದಾ ಸುಪ್ರಕಾಶ ಮಹಾ ಪಾಪ ನಾಶ
ಕಾಶಿ ವಿಶ್ವನಾಥ ದಯಾ ಸಿಂಧು ಧಾತ
ನಮೋ ಪಾರ್ವತೀ ವಲ್ಲಭ ನೀಲಕಂಠ |
***
ಶಂಕರಾಚಾರ್ಯರು ಬರೆದಿರುವ ಶಿವನಾಮಾವಲ್ಯಷ್ಟಕಮ್ ಸ್ತೋತ್ರದ ಮೊದಲನೆಯ ಶ್ಲೋಕದ ಎರಡು ನುಡಿಗಳನ್ನು ಹಾಗು ಎರಡನೆಯ ಶ್ಲೋಕದ ಎರಡು ನುಡಿಗಳನ್ನು ತೆಗೆದುಕೊಂಡು ಹುಣಸೂರು ಕೃಷ್ಣಮೂರ್ತಿಯವರು ತಮ್ಮ ಪದ್ಯದ ಮೊದಲನೆಯ stanzaವನ್ನು ರಚಿಸಿದ್ದಾರೆ.
ಸುನಾಥರೇ, ಅಪರೂಪದ ಮಾಹಿತಿ ನೀಡಿದ್ದೀರಿ! ನಾನು ಹುಣಸೂರು ಕೃಷ್ಣಮೂರ್ತಿಯವರೇ ಈ ಶ್ಲೋಕದ ಕತೃ ಇರಬಹುದೆಂದು ತಪ್ಪಾಗಿ ಭಾವಿಸಿದ್ದೆ.