September 12, 2009 sritriಅನಿಸಿದ್ದು - ನೆನಪು-ನಿನಾದ (ಬಾಲ, ಪ್ರಶಾಂತ, ನಳನಾಗಿ ಗಿರೀಶ್ ಸಾಹುಕಾರ್, ಅರುಣ್ ಮೂರ್ತಿ ಮತ್ತು ಕಿರಣ್ ರಾವ್) (ಇಳಾ, ಮಾಲಾ, ಶಾಂತರಾಗಿ ಉಮಾ, ಆಶಾ, ಚಿತ್ರ)
ಇದೇನ್ರೀ ಇದು? ಚಿತ್ರ ಸಂಪುಟ ಅಂತ್ಹೇಳಿ ನಾಲ್ಕೇ ನಾಲ್ಕು ಚಿತ್ರ ಹಾಕಿದ್ದೀರ! ಅದ್ರಲ್ಲೂ ಕೆಳಗಿನೆರಡು ಚಿತ್ರಗಳಿಗೆ ಕ್ಯಾಪ್ಷನ್ ಕೂಡಾ ಇಲ್ಲ! ಇನ್ನೂ ಒಂದೆರಡು ಚಿತ್ರಗಳೂ, ಪೂರ್ತಿ ತಂಡದ ಚಿತ್ರಗಳನ್ನೂ ತೋರಿಸಿಬಿಡಿ. ನಿರ್ದೇಶಕಿಯ ಚಂದದ ಚಿತ್ರವೂ ಬೇಕು ಮತ್ತೆ! ಎಲ್ಲ ಹಾಕಿ ಮೇಡಂ. Reply
“ಚಿತ್ರ ಸಂಪುಟ ಅಂತ್ಹೇಳಿ ನಾಲ್ಕೇ ನಾಲ್ಕು ಚಿತ್ರ ಹಾಕಿದ್ದೀರ” – ಸಂಕಲನಕ್ಕೆ ಇಷ್ಟೇ ಕವಿತೆಗಳಿರಬೇಕೆಂಬ ನಿಯಮವಿದೆಯೇ? ಅದೇ ರೀತಿ ಚಿತ್ರ ಸಂಪುಟ ಕೂಡ! “ಅದ್ರಲ್ಲೂ ಕೆಳಗಿನೆರಡು ಚಿತ್ರಗಳಿಗೆ ಕ್ಯಾಪ್ಷನ್ ಕೂಡಾ ಇಲ್ಲ! ” – ಆ ಚಿತ್ರದಲ್ಲಿರುವ ಹೆಸರು, ಪಾತ್ರಗಳ ಬಗ್ಗೆ ಬೇರೆಬೇರೆ ಫೋಟೋದಲ್ಲಿ ಬರೆದಿರುವುದರಿಂದ ಮತ್ತೊಮ್ಮೆ ಬರೆಯುವ ಶ್ರಮ ತೆಗೆದುಕೊಂಡಿಲ್ಲ. “ಇನ್ನೂ ಒಂದೆರಡು ಚಿತ್ರಗಳೂ, ಪೂರ್ತಿ ತಂಡದ ಚಿತ್ರಗಳನ್ನೂ ತೋರಿಸಿಬಿಡಿ.” – ಬೇಕಾದಷ್ಟು ಚಿತ್ರಗಳಿವೆ. ಆದರೆ ಚಿತ್ರಗಳ ಸಂಖ್ಯೆ ಹೆಚ್ಚಾದಷ್ಟೂ ಬ್ಲಾಗ್ ಪುಟ ತೆರೆದುಕೊಳ್ಳಲು ಹೆಣಗಾಡುತ್ತದೆ. “ನಿರ್ದೇಶಕಿಯ ಚಂದದ ಚಿತ್ರವೂ ಬೇಕು ಮತ್ತೆ! ” – ನಿರ್ದೇಶಕಿಯ ಚಿತ್ರ ಹಾಕಬಹುದು ಅಥವಾ ಚಂದದ ಚಿತ್ರವನ್ನೂ ಹಾಕಬಹುದು, ಆದರೆ ನಿರ್ದೇಶಕಿಯ ಚಂದದ ಚಿತ್ರ ಬೇಕೆಂದರೆ – “ಸಾರಿ!” ‘ಪ್ರಾಮಾಣಿಕ ಲಾಯರ್’ – ಬೀಚಿಯವರ ಜೋಕ್ ನೆನಪಾಯಿತು. 🙂 Reply
ಬೀಚಿಯವರ ‘ಪ್ರಾಮಾಣಿಕ ಲಾಯರ್’ ನಮಗೆ ಬೇಡ ಮೇಡಮ್! ಕ್ಯಾಮರಾ ಪಾಪ, ಪ್ರಾಮಾಣಿಕವಾಗಿ ತೆಗೆದ ನಿರ್ದೇಶಕಿಯ ಚಿತ್ರ ನೋಡಲು ಸಿಕ್ರೆ ಸಾಕು. ‘ಬೇಕಾದಷ್ಟು ಚಿತ್ರಗಳು’ ನಿಮ್ಮ ಬಳಿ ಇದ್ದರೇನು? ನಮಗೆ ನೋಡೋ ಯೋಗ ಕಲ್ಪಿಸಿ ಕೊಡಿ. Reply
ಇದೇನ್ರೀ ಇದು? ಚಿತ್ರ ಸಂಪುಟ ಅಂತ್ಹೇಳಿ ನಾಲ್ಕೇ ನಾಲ್ಕು ಚಿತ್ರ ಹಾಕಿದ್ದೀರ! ಅದ್ರಲ್ಲೂ ಕೆಳಗಿನೆರಡು ಚಿತ್ರಗಳಿಗೆ ಕ್ಯಾಪ್ಷನ್ ಕೂಡಾ ಇಲ್ಲ! ಇನ್ನೂ ಒಂದೆರಡು ಚಿತ್ರಗಳೂ, ಪೂರ್ತಿ ತಂಡದ ಚಿತ್ರಗಳನ್ನೂ ತೋರಿಸಿಬಿಡಿ. ನಿರ್ದೇಶಕಿಯ ಚಂದದ ಚಿತ್ರವೂ ಬೇಕು ಮತ್ತೆ! ಎಲ್ಲ ಹಾಕಿ ಮೇಡಂ.
“ಚಿತ್ರ ಸಂಪುಟ ಅಂತ್ಹೇಳಿ ನಾಲ್ಕೇ ನಾಲ್ಕು ಚಿತ್ರ ಹಾಕಿದ್ದೀರ”
– ಸಂಕಲನಕ್ಕೆ ಇಷ್ಟೇ ಕವಿತೆಗಳಿರಬೇಕೆಂಬ ನಿಯಮವಿದೆಯೇ? ಅದೇ ರೀತಿ ಚಿತ್ರ ಸಂಪುಟ ಕೂಡ!
“ಅದ್ರಲ್ಲೂ ಕೆಳಗಿನೆರಡು ಚಿತ್ರಗಳಿಗೆ ಕ್ಯಾಪ್ಷನ್ ಕೂಡಾ ಇಲ್ಲ! ”
– ಆ ಚಿತ್ರದಲ್ಲಿರುವ ಹೆಸರು, ಪಾತ್ರಗಳ ಬಗ್ಗೆ ಬೇರೆಬೇರೆ ಫೋಟೋದಲ್ಲಿ ಬರೆದಿರುವುದರಿಂದ ಮತ್ತೊಮ್ಮೆ ಬರೆಯುವ ಶ್ರಮ ತೆಗೆದುಕೊಂಡಿಲ್ಲ.
“ಇನ್ನೂ ಒಂದೆರಡು ಚಿತ್ರಗಳೂ, ಪೂರ್ತಿ ತಂಡದ ಚಿತ್ರಗಳನ್ನೂ ತೋರಿಸಿಬಿಡಿ.”
– ಬೇಕಾದಷ್ಟು ಚಿತ್ರಗಳಿವೆ. ಆದರೆ ಚಿತ್ರಗಳ ಸಂಖ್ಯೆ ಹೆಚ್ಚಾದಷ್ಟೂ ಬ್ಲಾಗ್ ಪುಟ ತೆರೆದುಕೊಳ್ಳಲು ಹೆಣಗಾಡುತ್ತದೆ.
“ನಿರ್ದೇಶಕಿಯ ಚಂದದ ಚಿತ್ರವೂ ಬೇಕು ಮತ್ತೆ! ”
– ನಿರ್ದೇಶಕಿಯ ಚಿತ್ರ ಹಾಕಬಹುದು ಅಥವಾ ಚಂದದ ಚಿತ್ರವನ್ನೂ ಹಾಕಬಹುದು, ಆದರೆ ನಿರ್ದೇಶಕಿಯ ಚಂದದ ಚಿತ್ರ ಬೇಕೆಂದರೆ – “ಸಾರಿ!”
‘ಪ್ರಾಮಾಣಿಕ ಲಾಯರ್’ – ಬೀಚಿಯವರ ಜೋಕ್ ನೆನಪಾಯಿತು. 🙂
ಬೀಚಿಯವರ ‘ಪ್ರಾಮಾಣಿಕ ಲಾಯರ್’ ನಮಗೆ ಬೇಡ ಮೇಡಮ್! ಕ್ಯಾಮರಾ ಪಾಪ, ಪ್ರಾಮಾಣಿಕವಾಗಿ ತೆಗೆದ ನಿರ್ದೇಶಕಿಯ ಚಿತ್ರ ನೋಡಲು ಸಿಕ್ರೆ ಸಾಕು.
‘ಬೇಕಾದಷ್ಟು ಚಿತ್ರಗಳು’ ನಿಮ್ಮ ಬಳಿ ಇದ್ದರೇನು? ನಮಗೆ ನೋಡೋ ಯೋಗ ಕಲ್ಪಿಸಿ ಕೊಡಿ.
ತ್ರಿವೇಣಿ ಅಕ್ಕಾ,
ನಾನೂ ನಿರ್ದೇಶಕಿಯ ಚಂದದ ಚಿತ್ರ ನೋಡೋ ಯೋಗಕ್ಕೇ ಕಾಯ್ತಾ ಇದ್ದೀನಿಃ-).
ಭಾರ್ಗವಿ, ನೀನೂ ಕಲಿತುಬಿಟ್ಟೆ ಕಣೇ 🙂
ಭಾರ್ಗವಿ,ನೀನೂ ಕಲಿತುಬಿಟ್ಟೆ ಕಣೇ
ಹಾಂ,ಈಗ ಜಂಭ ಮಾಡೋದು ಸಹ ಕಲಿತಾ ಇದ್ದೀನಿ ಅಕ್ಕಃ-).