ಹೆತ್ತವರ ಅಳಲು – 2

ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು Read More

ತುಳಸೀವನ ಗಾದೆಗಳು

* ಹಿರಿಯಕ್ಕನ ಚಾಳಿ (ತುಳಸಿ)ವನ ಮಂದಿಗೆಲ್ಲ – ಅಸತ್ಯ ಅನ್ವೇಷಿ * ಭಾಗವತ ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ – ಜಗಲಿ ಭಾಗವತ * ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಅಮೆರಿಕದಲ್ಲೇ (ಹೆಂಡತಿ ಬರೆದಿರುವ) ಪುಸ್ತಕ ಪಬ್ಲಿಷ್ ಮಾಡ್ತಾರೆ! (ನನ್ನ ಪುಸ್ತಕ “ತುಳಸೀವನ” ಇಲ್ಲೇ ಬಿಡುಗಡೆಯಾದಾಗ ಕಿರಿಯ ಗೆಳತಿಯೊಬ್ಬಳಿಂದ ಸಿಕ್ಕ ಪ್ರತಿಕ್ರಿಯೆ) 🙂 * Read More

ನಾ.ಕಸ್ತೂರಿ – ನವೀನ ಗಾದೆಗಳು

ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂 “ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ. ನವೀನ ಗಾದೆಗಳು * ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ. * ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು. * ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು. * ಬಂದದ್ದೆಲ್ಲ ಬರಲಿ, Read More

ಮೌರಜಮೋದೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು ಗಾಯಕಿ: ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಏನೀ ಮಹಾನಂದವೇ – ಓ ಭಾಮಿನೀ | ಏನೀ ಸಂಭ್ರಮದಂದವೇ – ಬಲ್ಚಂದವೇ ||ಪ|| ಏನೀ ನೃತ್ತಾಮೋದ – ಏನೀ ಮೌರಜನಾದ | ಏನೀ ಜೀವೋನ್ಮಾದ-ವೇನೀ ವಿನೋದ || ಅ.ಪ|| ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ | ತಕ್ಕಿಟ ಧಿಮಿಕಿಟ Read More