ಭಯದ ನೆರಳಿನಲ್ಲಿ ಒಂದು ರಾತ್ರಿ
ಮಧ್ಯರಾತ್ರಿಯ ಸಮಯ.ಕವಿತಾಳ ಪರೀಕ್ಷೆಗಳು ಹತ್ತಿರದಲ್ಲಿಯೇ ಇದ್ದುದರಿಂದ ಓದಿಕೊಳ್ಳುತ್ತಿದ್ದಳು. ಮನೆಯ ಜನರೆಲ್ಲ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಅವಳಿಗೆ ಬಾಯಾರಿಕೆ ಎನ್ನಿಸಿತು. ನೀರು ಕುಡಿಯಲೆಂದು ನೋಡಿದಾಗ ನೀರಿನ ಬಾಟಲಿ ಖಾಲಿಯಾಗಿದ್ದು ತಿಳಿಯಿತು. ಅದನ್ನು ತುಂಬಿಸಿಕೊಂಡು ಬರಲು ಅಡಿಗೆ ಮನೆಯ ಕಡೆಗೆ ನಡೆದಳು. ಅವರದ್ದು ಹಳೆಯ ಕಾಲದ ದೊಡ್ಡ ಮನೆ. ಕವಿತಾಳ ರೂಮಿಗೂ ಅಡಿಗೆ ಮನೆಗೂ ನಡುವೆ ದೊಡ್ದದಾದ ಓಣಿ Read More