ಉಷೆಯ ಗೆಳತಿ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕ – ಜಿ.ವಿ.ಆತ್ರಿ ಹಾಡು ಕೇಳಿ ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ, ಉಷೆಯ ಗೆಳತಿ! ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ, ಏಳು ಬಣ್ಣದ ಬಿಲ್ಲೇ, ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು ಮೂಡಲದಲ್ಲಿ ರಾಗ ಮಿಲನ Read More

ಬರದೆ ಹೋದೆ ನೀನು – ನಿಸಾರ್ ಅಹಮದ್

ಕವಿ – ನಿಸಾರ್ ಅಹಮದ್ ಸಂಗೀತ – ಸಿ.ಅಶ್ವಥ್ ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್ ಹಾಡು ಕೇಳಿ ಈ ದಿನಾಂತ ಸಮಯದಲಿ ಉಪವನ ಏಕಾಂತದಲಿ ಗೋಧೂಳಿ ಹೊನ್ನಿನಲಿ ಬರದೆ ಹೋದೆ ನೀನು ಮರೆತು ಹೋದೆ ನೀನು ನಾ ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ ಕರೆವೆ ನೊಂದು ಬರದೆ Read More

ಸತ್ಯ ಹರಿಶ್ಚಂದ್ರ – ನಮೋ ಭೂತನಾಥ

ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫) ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್ ಗಾಯಕರು – ಘಂಟಸಾಲ, ಪಿ.ಲೀಲಾ ಹಾಡು ಕೇಳಿ,  ಹಾಡು ನೋಡಿ ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ ಭೂತಾಧಿಪ ಪ್ರಮಥನಾಥ ಗಿರೀಶ ಛಾಪ | Read More

ನಮ್ಮ ಮಕ್ಕಳು – ತಾರೆಗಳ ತೋಟದಿಂದ

ಚಿತ್ರ : ನಮ್ಮ ಮಕ್ಕಳು (೧೯೬೯) ಸಾಹಿತ್ಯ : ಆರ್.ಎನ್ ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಎಸ್.ಜಾನಕಿ,ಸಂಗಡಿಗರು ಹಾಡು ಕೇಳಿ  ತಾರೆಗಳ ತೋಟದಿಂದ ಚಂದಿರ ಬಂದ ನೈದಿಲೆಯ ಅಂದ ನೋಡಿ ಆಡಲು ಬಂದ ಹಾಲಿನ ಕೊಳದಿ ಮಿಂದು ಬಂದು ಹೂಬಳ್ಳಿ ಉಯ್ಯಾಲೆ ಆಡಿ ನಿಂದು ಹೇಳಬೇಡವೆಂದು ಸನ್ನೆ ಮಾಡಿ ಮುಂದು ಮೆಲ್ಲಗೆ Read More