Category: ಹಂಸ್

ಹಂಸಗೀತೆ

ಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿ

ಚಿತ್ರ : ಬೆಳ್ಳಿ ಕಾಲುಂಗುರ (೧೯೯೨) ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ಹಂಸಲೇಖ ಹಾಡು ಕೇಳಿ  *  ಎಸ್.ಪಿ.ಬಾಲಸುಬ್ರಹ್ಮಣ್ಯಂ  *  ಚಿತ್ರ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ವೈಭವದ ತವರು ಕೂಗಿದೆ

ನಂಜುಂಡಿ – ದೀಪದಿಂದ ದೀಪವ- Deepadinda Deepavaನಂಜುಂಡಿ – ದೀಪದಿಂದ ದೀಪವ- Deepadinda Deepava

ಚಿತ್ರ – ನಂಜುಂಡಿ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಮಧು ಬಾಲಕೃಷ್ಣ,ನಂದಿತ ಹಾಡು ಕೇಳಿ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಭೇದ ನಿಲ್ಲಲು

ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕಿ : ಲತಾ ಹಂಸಲೇಖ ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಈ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ಮತ್ತೊಂದು ಜನುಮ ದಿನ – ಶುಭಾಶಯಗಳು!ಮತ್ತೊಂದು ಜನುಮ ದಿನ – ಶುಭಾಶಯಗಳು!

ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರಕೃಪೆ : ಮೀರಾ ಕೃಷ್ಣ “ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು” – ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ

ಪೋಲಿ ಹುಡುಗ – ಹಂಸಲೇಖಪೋಲಿ ಹುಡುಗ – ಹಂಸಲೇಖ

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರ – ಪೋಲಿ ಹುಡುಗ (೧೯೮೯) ಸಾಹಿತ್ಯ ಮತ್ತು ಸಂಗೀತ – ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು ಚಿತ್ರಕೃಪೆ : ಮೀರಾ ಕೃಷ್ಣ ಜನನ ಮರಣಗಳೆರಡು ಕುರುಡು ಮುಂದೆ ಹೋಗದು