ನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ ಕವಿ – ದಿನಕರ ದೇಸಾಯಿ ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ  ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ; ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ  ಧನ್ಯವಾಯಿತು ಹುಟ್ಟು ಸಾವಿನಲ್ಲಿ ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ  ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ; ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು  ಧನ್ಯವಾಯಿತು Read More

ಕಾಸರಗೋಡು-೭೭ – ವೇಣುಗೋಪಾಲ ಕಾಸರಗೋಡು

ಕವನ – ಕಾಸರಗೋಡು-೭೭ ಕವಿ – ವೇಣುಗೋಪಾಲ ಕಾಸರಗೋಡು ಕಂಡ ಕಂಡ ದೈವ ದೇವರುಗಳಿಗೆ ಅನ್ಯಥಾ ಶರಣಂ ನಾಸ್ತಿ ಪ್ರಭೋ ನೀವೆ ಗತಿ ಎಂದು ಉದ್ದಂಡ ಬಿದ್ದೆವು ಚೆಂಡೆ ಕಾಸರಕನ ಗೋಳಿ ಅಶ್ವಥ್ಥ ಬಣ್ಣ ತೊಗಲುಗಳ ಗಣಿಸದೇ ಸುತ್ತು ಬಂದೆವು ಹರಕೆ ಹೊತ್ತೆವು ಆಯಾ ಕ್ಷೇತ್ರಕ್ಕೆ ಆಯಕಟ್ಟಿನ ನೈವೇದ್ಯ ನೀಡಿದೆವು ದಿವ್ಯ ಅಶರೀರ ವಾಣಿಗಳ ನಂಬಿದೆವು Read More

ನೆರಳು – ಪುತಿನ

ಕವನ – ನೆರಳು ಕವಿ – ಪು.ತಿ.ನರಸಿಂಹಾಚಾರ್ (ಪುತಿನ) ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೆ ಅದರಿಚ್ಚೆ ಹಾದಿ ಇದಕು ಹರಿದತ್ತ ಬೀದಿ ನೆಲನೆಲದಿ ಮನೆಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿನಕೊಂದೆ ನಿಟ್ಟು ಗಾಳಿ ಬೆರಗಿದರ ನೆಲದೊಳೋಟ ! ವೇಗಕಡ್ಡಬಹುದಾವ ಹೂಟ ? ಸಿಕ್ಕು ದಣುವಿಲ್ಲದಂತೆ Read More

ಮಲ್ಲಿಗೆ ಕವಿಯ ಸವಿ ನೆನಪಲ್ಲಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಹಾಡು ಕೇಳಿ  ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೆ? ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು ನಿತ್ಯ ಸುಖಿ ನೀನೆನಲು ಒಪ್ಪೇನೆ? ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ ಚೆಲ್ಲಿ ಸೂಸುವ ಅಮೃತ ನೀನೇನೆ ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ ಸಿದ್ಧಿಸುವ ಧನ್ಯತೆಯು ನೀನೇನೆ ನಿನ್ನ ಕಿರುನಗೆಯಿಂದ ನಗೆಯಿಂದ ನುಡಿಯಿಂದ ಎತ್ತರದ ಮನೆ Read More

ಕನ್ನಡ ಪದಗಳು – ಜಿ.ಪಿ.ರಾಜರತ್ನಂ

ಕವನ -ಕನ್ನಡ ಪದಗಳು ಕವಿ – ಜಿ. ಪಿ. ರಾಜರತ್ನಂ ಹಾಡು ಕೇಳಿ – ಯೆಂಡ ಯೆಡ್ತಿ ಕನ್ನಡ ಪದಗೊಳ್   ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-   ತಕ್ಕೋ ! ಪದಗಳ್ ಬಾಣ !     |೧| ಭಗವಂತ್ ಏನ್ರ ಬೂಮಿಗ್ ಇಳಿದು   ನನ್ ತಾಕ್ ಬಂದಾಂತ್ ಅನ್ನು Read More