ಸಮಾಜ ಭೈರವ – ಗೋಪಾಲಕೃಷ್ಣ ಅಡಿಗ
ನನ್ನ ಮನವ ನನಗೆ ಕೊಡು ಓ ಸಮಾಜ ಭೈರವ; ನನ್ನ ನಗೆಯ ನನ್ನ ಬಗೆಯ ನನ್ನ ಜಗವ ನನಗೆ ಬಿಡು, ನನ್ನ ಮನವ ನನಗೆ ಕೊಡು. ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ, ಬಳಿಕ ಮುಗುಳ ಮಾಲೆಯ; ಉಡಿಸ ಬರಲು ಬೇಡ ನನ್ನ ಮನಕೆ ನಿನ್ನ ಚೇಲವ, ನಿನ್ನ ದಯೆಯ ಸಾಲವ; ಬಿಟ್ಟು ಬಿಡೋ Read More
ಕನ್ನಡಮ್ಮನ ದೇವಾಲಯ

ಕವಿ – ಪುತಿನ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಚನು ಸೇರುತ ಕ್ಷೀರಾಬ್ಧಿಶಾಯಿ ಶಾಮಸುಂದರನ ಉಸಿರೊಳಾಡು ನೀ ಅವನುಸಿರಾಗುತ ಬೆಳಕಿಗೊಲಿದು ಬಿರಿದಲರಿನಲರುಬರೆ Read More
ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈ ಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ. ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ, ಕೈ ಹಿಡಿದು ನಡೆಸು ಎನುತ. ನನ್ನ ದಾರಿಯ ನಾನೆ ನೋಡಿ ಹಿಡಿದೆನು; – Read More
ಯೇಳ್ಕೊಳ್ಳಾಕ್ ಒಂದ್ ಊರು ತಲೇಮ್ಯಾಗ್ ಒಂದ್ ಸೂರು ಮಲಗಾಕೆ ಬೂಮ್ತಾಯಿ ಮಂಚ; ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ! ಅಗಲೆಲ್ಲ ಬೆವರ್ ಅರ್ಸಿ ತಂದದ್ರಲ್ಲ್ ಒಸಿ ಮುರ್ಸಿ ಸಂಜೇಲಿ ವುಳಿ ಯೆಂಡ ಕೊಂಚ ಯೀರ್ತ ಮೈ ಝುಂ ಅಂದ್ರೆ ವಾಸ್ನೆ ಘಂ ಘಂ ಅಂದ್ರೆ ತುಂಬೋಯ್ತು ರತ್ನನ್ ಪರ್ಪಂಚ! ಏನೋ ಕುಸಿಯಾದಾಗ್ Read More