ಭಾಗ – 10
ಇತ್ತ ಪ್ರವಲ್ಲಿಕಾ ಮತ್ತು ಕಾಂತಿ, ಧಾರಿಣಿ ಇನ್ನೂ ಹಾಸ್ಟೆಲ್ಲಿಗೆ ಬಂದಿಲ್ಲದ ಕಾರಣ ಹೊರಗೆ ಹೊರಟರು. ದಾರಿಯಲ್ಲಿ ಹಾಸ್ಟೆಲ್ಲಿನ ಅಡುಗೆಮನೆಯ ಹುಡುಗ ಯಾವುದೋ ಕೆಂಪು ಕಾರಿನಲ್ಲಿ ಧಾರಿಣಿಯನ್ನು ಆಸ್ಪತ್ರೆ ಕಡೆ ಕರೆದೊಯ್ದ ಸುದ್ದಿ ತಿಳಿಸಿದ. ವಿಷಯ ತಿಳಿದದ್ದೇ ಗೆಳತಿಯರಿಬ್ಬರೂ ಆಸ್ಪತ್ರೆಗೆ ಓಡಿದರು, ನಿರಾಶೆ ಅವರಿಗಾಗಿ ಅಲ್ಲಿಯೇ ಕಾದಿತ್ತು. ಅಕ್ಕನ ಕಣ್ಮರೆಯಿಂದ ಪ್ರವಲ್ಲಿಕಾ ದಿಕ್ಕುಗೆಟ್ಟಳು. ಕಾಂತಿಯ ಧೈರ್ಯವೂ ಕೈಕೊಡುತ್ತಿತ್ತು, Read More