ಪ್ರೇಮದ ಹೂಗಾರ
ಚಿತ್ರ – ಚಿಕ್ಕೆಜಮಾನ್ರು -೧೯೯೨ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರಕೃಪೆ : ಮೀರಾ ಕೃಷ್ಣ ಹಾಡು ಕೇಳಿ – ಪ್ರೇಮದ ಹೂಗಾರ ಈ ಹಾಡುಗಾರ ಹೂ ನೀಡುತಾನೆ ಮುಳ್ಳು ಬೇಡುತಾನೆ ಬೆಲ್ಲದ ಬಣಗಾರ ಈ ಹಾಡುಗಾರ ಸಿಹಿ ನೀಡುತಾನೆ ಕಹಿ ಕೇಳುತಾನೆ ಮಣ್ಣಿನ ಮಮಕಾರ ಕಂಪಿರುವ ಮಾನದ ಮಣಿಹಾರ Read More