ಪ್ರೀತ್ಸೋದ್ ತಪ್ಪಾ? – ಸೋನೆ ಸೋನೆ

ಪ್ರೀತ್ಸೋದ್ ತಪ್ಪಾ – (೧೯೯೮)          ಸಾಹಿತ್ಯ :   ಹಂಸಲೇಖ ಸಂಗೀತ :   ಹಂಸಲೇಖ ಗಾಯಕರು : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ ಹಾಡು ಕೇಳಿ ಏನಿದು ಮಾಯೆ.. ಏನಿದು ಮಾಯೆ ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ ಹೊರಗೆ ಬಾರದೆ ನಿಂತಿದೆ ಮಿಂಚಿದೆ ಗುಡುಗಿದೆ ಸೋನೆ ಮಳೆಯಾಗಿ ಆದರೂ ಮೆಲ್ಲ ಮೆಲ್ಲ ಬರಬಾರದೇ? ಓ Read More

ಮಠ – ತಪ್ಪು ಮಾಡದೋರು ಯಾರವ್ರೇ?

ಮಠ – ೨೦೦೫ ಸಾಹಿತ್ಯ,ಸಂಗೀತ – ವಿ. ಮನೋಹರ್ ಗಾಯಕ – ಸಿ. ಅಶ್ವಥ್      ಹಾಡು ಕೇಳಿ ತಪ್ಪು ಮಾಡದೋರ್ ಯಾರವ್ರೆ? ತಪ್ಪೇ ಮಾಡದೋರ್ ಎಲ್ಲವ್ರೆ? ಅಪ್ಪಿ ತಪ್ಪಿ ತಪ್ಪಾಗುತ್ತೆ ಬೆಳ್ಳಿ ಕೂಡ ಕಪ್ಪಾಗುತ್ತೆ ತಿದ್ಕೊಳ್ಳಕ್ಕೆ ದಾರಿ ಐತೆ ||ಪ|| ಘಮಘಮ ತಂಪು ತರೋ ಗಾಳಿ ಕೂಡ ಗಬ್ಬುನಾತ ತರೋದಿಲ್ವಾ? ಪರಮಪಾವನೆ ಗಂಗೆಯಲ್ಲೂ ಕೂಡ ಹೆಣಗಳು Read More

ಚಿಗುರಿದ ಕನಸು – ಓ ಬಂಧುವೇ..

ಚಿತ್ರ – ಚಿಗುರಿದ ಕನಸು- (೨೦೦೩) ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ.ಮನೋಹರ್ ಗಾಯಕ – ಡಾ.ರಾಜ್‍ಕುಮಾರ್ ಹಾಡು ಕೇಳಿ – ಬಂಧುವೇ.. ಓ ಬಂಧುವೇ… ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ ತೋರೆ ಯಾವುದೋ ದಡದಿಂದ ಕರೆಯುತಿದೆ ಅನುಬಂಧ ಎಲ್ಲಿಯದೋ ಈ ಸೆಳೆತ? ||ಪಲ್ಲವಿ|| ಕಾಡಿನ ಮೌನ Read More

ಶಾಪ – ಲೇ ಲೇ ಮರುಳಾ….

ಚಿತ್ರ – ಶಾಪ – ೨೦೦೧ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಹೇಮಂತ್ ಹಾಡು ಕೇಳಿ – ಲೇ ಲೇ ಮರುಳಾ….ಮರುಳಾ…. ಮರುಳಾದೀಯೋ ಮರುಳಾ ನಿಂತಲ್ಲೇ ನೀನು ನಿಲುವೆ ನೀನಿನ್ನೆಲ್ಲೋ ಗೆಲುವೆ? ಹುಟ್ಟುಗುರುಡ ಹುಟ್ಟುಗುರುಡ ಬಣ್ಣ ಕಾಣನು ಹೆಣ್ಣ ಕಣ್ಣ ಕಾಣನು ||ಪ|| ನಿನ್ನ ಹೊಟ್ಟೆಗೆ ಹಿಟ್ಟಿಲ್ಲ ಇನ್ನು ಜುಟ್ಟಿಗೆ ಮಲ್ಲಿಗೆ Read More

ಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ

ಚಿತ್ರ – ಒಂದಾಗೋಣ ಬಾ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಫಯಾಜ್‍ಖಾನ್ ಮತ್ತು ಸಂಗಡಿಗರು ಹಾಡು ಇಲ್ಲಿದೆ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ ಸಿಹಿ ಸಜ್ಜೆ ತಿನಿಸಿ ಬರೋಣಯ್ಯ ಮನೆ ಬಾಗಿಲು ತೆರೆದ ಸೂರ್ಯ ಬೆಳಕಿದ್ದರೆ ಮನಸಿಗೆ ಧೈರ್ಯ ಮನೆ ದೇವರಿಗೂ ಕುಲದೇವರಿಗೂ ಬೆಳಕಲ್ಲೇ ಆರತಿ ||ಪ|| ಮಹಾಮಹಾ ಮರಗಳೇ Read More