ಪ್ರತಾಪ್ – ಪ್ರೇಮ ಬರಹ ಕೋಟಿ ತರಹ

ಪ್ರತಾಪ್ – ೧೯೯೦ ಸಾಹಿತ್ಯ, ಸಂಗೀತ – ಹಂಸಲೇಖ ಗಾಯಕರು – ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್ ಪ್ರೇಮ ಬರಹ …. ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು ಹಾಡಿದರೆ ಮರೆಯದ ಹಾಡು ಇದು ಪ್ರೇಮಾ…. ದಿನ ನೂತನವೀ ಪ್ರೇಮ ಪ್ರತಿ ಜನುಮದಲೂ ಪ್ರತಿ ನಿಮಿಷದಲೂ ಜೊತೆ ಇರುವುದೇ ಪ್ರೇಮ Read More

ಮಣ್ಣಿನ ದೋಣಿ – ಮಳೆ ಮಳೆ

ಚಿತ್ರ – ಮಣ್ಣಿನದೋಣಿ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡು ಕೇಳಿ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ ಮನ ಹರಯದ ನದಿಯಾಗಿದೆ ತನು ಬದುಕಿನ ಕಡಲಾಗಿದೆ ಮೊದಲನೆ ನೋಟ ಮದನ ಮಳೆ Read More

ಚಿಗುರಿದ ಕನಸು – ಬಂಧುವೇ ಓ ಬಂಧುವೇ

ಚಿತ್ರ –  ಚಿಗುರಿದ ಕನಸು-೨೦೦೩ ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ. ಮನೋಹರ್ ಗಾಯಕ – ಡಾ. ರಾಜ್‍ಕುಮಾರ್ ಹಾಡು ಇಲ್ಲಿದೆ –  ಬಂಧುವೇ ಓ ಬಂಧುವೇ ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ ತೋರೆ ಯಾವುದೋ ದಡದಿಂದ ಕರೆಯುತಿದೆ ಅನುಬಂಧ ಎಲ್ಲಿಯದೋ ಈ ಸೆಳೆತ? ||ಪಲ್ಲವಿ|| ಕಾಡಿನ Read More

ಅನುರಾಗದ ಅಲೆಗಳು – ಜೀವಕೋಗಿಲೆ

ಚಿತ್ರ – ಅನುರಾಗದ ಅಲೆಗಳು -೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ – ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಜೀವಕೋಗಿಲೆ ಇಂಚರ ಅದಕೆ ದೇಹವೆಂಬುದೇ ಪಂಜರ ಇಂಚರ ಕೇಳಲು ಪಂಜರ ಅವಸರ ಪಂಜರ ಮುರಿದರೇ ಇಂಚರ ಅಗೋಚರ ಬರುವಾಗ ತಾಯ ಗರ್ಭ ದಣಿಸೋ ಜೀವಾ ಬೆಳೆವಾಗ Read More

ಆಕಸ್ಮಿಕ – ಹುಟ್ಟಿದರೆ ಕನ್ನಡನಾಡಲ್ಲಿ

ಆಕಸ್ಮಿಕ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ.ರಾಜ್‍ಕುಮಾರ್ ಹಾಡು ಕೇಳಿ    ಹೇ ಹೇ ಬಾಜೂ.. ಲಾಲ ತಗಡಗ ಲಾಲ ತಗಗಡ ಹೇ ಹೇ … ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ ಬದುಕಿದು ಜಟಕ Read More