ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್

ಕವಿ : ಬಿ. ಆರ್. ಲಕ್ಷ್ಮಣರಾವ್ ಚಿತ್ರ: ಆಕ್ಸಿಡೆಂಟ್ ಸಂಗೀತ : ರಿಕಿ ಕೆಜ್ ಗಾಯಕ : ಸೋನು ನಿಗಮ್ ಹಾಡು ಕೇಳಿ ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಹಿಂತಿರುಗಿ ಹೋಗದಂತೆ ಓಡು, ಕಾಲವೇ ಓಡು, ಬೇಗ ಕವಿಯಲಿ ಇರುಳು ಕಾದಿಹಳು Read More

ಬೆಳ್ಳಿ ಮೋಡಗಳು – ಹೃದಯವೆ ನಿನ್ನ ಹೆಸರಿಗೆ

ಬೆಳ್ಳಿ ಮೋಡಗಳು (1992) ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ: ಉಪೇಂದ್ರಕುಮಾರ್ ಗಾಯಕರು: ಮನು, ಎಸ್.ಜಾನಕಿ ಹಾಡು ಕೇಳಿ ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ ಆಕಾಶ ನಾನಾದೆ ನಾ ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಮಾತಿನಲ್ಲೆ ತಂದೆ Read More

ಪ್ರೇಮದ ಹೂಗಾರ

ಚಿತ್ರ – ಚಿಕ್ಕೆಜಮಾನ್ರು -೧೯೯೨ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರಕೃಪೆ : ಮೀರಾ ಕೃಷ್ಣ  ಹಾಡು ಕೇಳಿ – ಪ್ರೇಮದ ಹೂಗಾರ ಈ ಹಾಡುಗಾರ ಹೂ ನೀಡುತಾನೆ ಮುಳ್ಳು ಬೇಡುತಾನೆ ಬೆಲ್ಲದ ಬಣಗಾರ ಈ ಹಾಡುಗಾರ ಸಿಹಿ ನೀಡುತಾನೆ ಕಹಿ ಕೇಳುತಾನೆ ಮಣ್ಣಿನ ಮಮಕಾರ ಕಂಪಿರುವ ಮಾನದ ಮಣಿಹಾರ Read More

ರಸಿಕ – ಮಳೆ ಹಿಡಕೊಂತ

ಚಿತ್ರ: ರಸಿಕ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಡು ಕೇಳಿ ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ ಮಳೆಯು ಹಿಡುಕೊಂತ ಅತ್ತ ಜೋರಾಗೂ ಬರದು ಇತ್ತ ಸುಮ್ಮನೂ ಇರದು ಸ್ನಾನ ಆದಂಗೂ ಇರದು ಧ್ಯಾನ ಮಾಡೋಕೂ ಬಿಡದು ನೆನೆಯುವ ಜೀವಾನ ನೆನೆಸುವ ಈ ಸೋನೆ ಬಯಸಿದ ಆಸೇನಾ ಬರಿಸುವ ಈ Read More

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಚಿತ್ರ : ಕಣ್ತೆರೆದು ನೋಡು ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯಕ : ಜಿ.ಕೆ. ವೆಂಕಟೇಶ್ ಹಾಡು ಕೇಳಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಗೆಳೆತನದ ವರದ ಹಸ್ತ ನೀಡಿಬನ್ನಿ ಮೊಳೆತಿರುವ ಭೇದಗಳ ಬಿಟ್ಟು ಬನ್ನಿ|| ಒಂದು ತಾಯಿಯ ಮಡಿಲ ಮಕ್ಕಳೆನ್ನಿ ಒಂದು ತಾಯಿಯ ನುಡಿಯ ನುಡಿವೆವೆನ್ನಿ Read More