ಸಿ.ಬಿ.ಐ.ಶಂಕರ್ – ಕಾಡು ನೋಡ ಹೋದೆ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ ಮಾತನಾಡಲು ಅವಳು ಮಾಯವಾದಳು | ಹೂವಿನಲ್ಲಿ ಅವಿತೆ ಬಿಡಲಿಲ್ಲ Read More

ಗಟ್ಟಿಮೇಳ – ಹಂಸವೇ ಹಾಡು ಬಾ

ಗಟ್ಟಿಮೇಳ – ೨೦೦೦ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು- ೧. ಹೇಮಂತ್ ೨. ಸೋನು ನಿಗಮ್, ಚಿತ್ರ ಹಂಸವೇ ಹಂಸವೇ ಹಾಡು ಬಾ, ಸೃಷ್ಟಿಯ ಸಂಭ್ರಮ ನೋಡು ಬಾ ಚಂದಮಾಮ ಅಲ್ಲಿ ನೈದಿಲೆ ಇಲ್ಲಿ ಮೋಹವಿದೆ ಸ್ನೇಹವಿದೆ ಪ್ರೀತಿಸುವ ದಾರಿ ಇದೆ ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ Read More

ಸತ್ಯ ಹರಿಶ್ಚಂದ್ರ – ನಮೋ ಭೂತನಾಥ

ಚಿತ್ರ – ಸತ್ಯ ಹರಿಶ್ಚಂದ್ರ (೧೯೬೫) ಸಾಹಿತ್ಯ – ಹುಣುಸೂರು ಕೃಷ್ಣಮೂರ್ತಿ ಸಂಗೀತ – ಪೆಂಡ್ಯಾಲ ನಾಗೇಶ್ವರರಾವ್ ಗಾಯಕರು – ಘಂಟಸಾಲ, ಪಿ.ಲೀಲಾ ಹಾಡು ಕೇಳಿ,  ಹಾಡು ನೋಡಿ ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೇ ಭೂತಾಧಿಪ ಪ್ರಮಥನಾಥ ಗಿರೀಶ ಛಾಪ | Read More

ನಮ್ಮ ಮಕ್ಕಳು – ತಾರೆಗಳ ತೋಟದಿಂದ

ಚಿತ್ರ : ನಮ್ಮ ಮಕ್ಕಳು (೧೯೬೯) ಸಾಹಿತ್ಯ : ಆರ್.ಎನ್ ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಎಸ್.ಜಾನಕಿ,ಸಂಗಡಿಗರು ಹಾಡು ಕೇಳಿ  ತಾರೆಗಳ ತೋಟದಿಂದ ಚಂದಿರ ಬಂದ ನೈದಿಲೆಯ ಅಂದ ನೋಡಿ ಆಡಲು ಬಂದ ಹಾಲಿನ ಕೊಳದಿ ಮಿಂದು ಬಂದು ಹೂಬಳ್ಳಿ ಉಯ್ಯಾಲೆ ಆಡಿ ನಿಂದು ಹೇಳಬೇಡವೆಂದು ಸನ್ನೆ ಮಾಡಿ ಮುಂದು ಮೆಲ್ಲಗೆ Read More

ಮಾಂಗಲ್ಯ ಭಾಗ್ಯ – ಆಸೆಯ ಭಾವ

ಚಿತ್ರ – ಮಾಂಗಲ್ಯ ಭಾಗ್ಯ (೧೯೭೬) ಸಾಹಿತ್ಯ- ವಿಜಯ ನಾರಸಿಂಹ ಸಂಗೀತ –  ರಾಜನ್-ನಾಗೇಂದ್ರ ಗಾಯಕ –  ಎಸ್.ಪಿ. ಬಾಲಸುಬ್ರಮಣ್ಯಂ ಹಾಡು ಕೇಳಿ ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ ಪ್ರೇಮದ ಸೀಮೆಯಲಿ ಸೌರಭ ತುಂಬಿದ Read More