ಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಅಶ್ವಥ್-ವೈದಿ ಹಾಡು ಕೇಳಿ – ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ  ಕೊಳಲು – ಪ್ರವೀಣ್ ಗೋಡ್ಕಿಂಡಿ  ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ ರಾಗ ತಾನ ಪ್ರೇಮಗಾನ ಸಂಜೀವನಾ ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ ಹರಯ ತೂಗಿ ಸನಿಹ ಬಂದೆ ಎಲ್ಲಾ ಪ್ರೀತಿ ಸಮ್ಮೋಹ Read More

ಪರಸಂಗದ ಗೆಂಡೆತಿಮ್ಮ – ನಿನ್ನ ರೂಪು

ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ರಾಜನ್-ನಾಗೇಂದ್ರ ಗಾಯಕಿ: ಎಸ್.ಜಾನಕಿ  ಹಾಡು ಕೇಳಿ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ ತೆರೆಯದ Read More

ಬೆಳ್ಳಿ ಕಾಲುಂಗುರ – ಚಂದಮಾಮಾ

ಚಿತ್ರ – ಬೆಳ್ಳಿ ಕಾಲುಂಗುರ (೧೯೯೨) ಸಾಹಿತ್ಯ – ಹಂಸಲೇಖ ಸಂಗೀತ – ಹಂಸಲೇಖ ಗಾಯಕರು – ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಮತ್ತು ಚಿತ್ರ ಹಾಡು ಕೇಳಿ ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು? ರಾಮಾ ರಾಮಾ ಗೊಂಬೆ ರಾಮಾ ಕೋಡಿ ಬೀಳೋ ಕೆರೆಯ ಹಾಗೆ ಬಂದು ಸೇರೋ ಕಣಿವೆಯಾಗೆ ಮೋಟುದ್ದ Read More

ಸಿ.ಬಿ.ಐ.ಶಂಕರ್ – ಗೀತಾಂಜಲಿ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ,ಸಂಗೀತ: ಹಂಸಲೇಖ ಗಾಯಕರು :  ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ ಹಾಡು ಕೇಳಿ ಗೀತಾಂಜಲಿ… ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ… ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ  ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು Read More

ನೆನಪಿರಲಿ – ಇಂದು ಬಾನಿಗೆಲ್ಲ ಹಬ್ಬ!

ಚಿತ್ರ: ನೆನಪಿರಲಿ (೨೦೦೫) ಸಾಹಿತ್ಯ,ಸಂಗೀತ: ಹಂಸಲೇಖ ಗಾಯಕಿ: ಚಿತ್ರ ಹಾಡು ಕೇಳಿ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪ ಕುಲಕೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪ ಕುಲಕೂ Read More