ಏಳು ಸುತ್ತಿನ ಕೋಟೆ – ಏನೋ ಮಾಡಲು ಹೋಗಿ
ಏಳು ಸುತ್ತಿನ ಕೋಟೆ(೧೯೮೮) ಸಾಹಿತ್ಯ:ರುದ್ರಮೂರ್ತಿ ಶಾಸ್ತ್ರಿ ಸಂಗೀತ: ಎಲ್.ವೈದ್ಯನಾಥನ್ ಗಾಯಕ :ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ನೀತಿ ಹೇಳುವ ನೀನೇ ನೀತಿಯನು ಮುರಿದೆ ಬಾಯಿದ್ದರೂ ನೀ ಮೂಕನಾದೆ |ಪ|| ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕು ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು ಕೊಂದು ರೋಗದ ರೆಂಬೆ ಕಡಿದೂ ಗೆಲ್ಲುವೆನೆಂದೆ ಕೋಟಿ Read More