ನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ 1. ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ | ಎಲ್ಲಿಲ್ಲವೋ ನೀನು ಬಲ್ಲ ಭಕುತರಿಗೆ ||೧|| ಕರೆದಾಗಲೇ ಓಡಿ ಬಂದೊದಗುವ ಸ್ವಾಮಿ Read More

ಹರಿ ನಿನ್ನೊಲುಮೆಯು ಆಗುವ ತನಕ

ರಚನೆ – ಪುರಂದರದಾಸರು ಗಾಯಕ – ಶಶಿಧರ್ ಕೋಟೆ ಹಾಡು ಕೇಳಿ ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು ಮರಳಿ ಮರಳಿ ತಾ ಪಡೆಯದ ಭಾಗ್ಯ ಮರುಗಿದರೆ ತನಗಾದೀತೆ ||ಪ|| ದೂರು ಬರುವ ನಂಬಿಕೆಯನು ಕೊಟ್ಟರೆ ದುರ್ಜನ ಬರುವುದು ತಪ್ಪೀತೆ ದೂರ ನಿಂತು ಮೊರೆ ಇಟ್ಟು ಕೂಗಿದರೆ ಚೋರರಿಗೆ ದಯ ಪುಟ್ಟೀತೆ ಜಾರ Read More

ಧನ್ವಂತರಿ ಸುಳಾದಿ – Dhanvantari Sulaadi

ರಚನೆ – ವಿಜಯದಾಸರು ಧ್ರುವ ತಾಳ ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ- ಕಾಯವಾಯಿತು ದುಷ್ಕರ್ಮದಿಂದ ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ ಹೇಯಸಾಗರದೊಳು ಬಿದ್ದು ಬಳಲಿ, ನೋಯಿಸಿಕೊಂಡು, ನೆಲೆಗಾಣದೆ, ಒಮ್ಮೆ ತನ್ನ ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ ರಾಯರಾ ಔಷಧಿ Read More

ನರಸಿಂಹ ಸುಳಾದಿ – Narasimha Sulaadi

ರಚನೆ – ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ ದುರಿತ ಸಂಹಾರ ಮಾಯಾಕಾರ ಕ್ರೂರ ದೈತ್ಯರ ಶೋಕ ಕಾರಣ ಉದುಭವ ಈರೇಳು ಭುವನ Read More

ನನ್ನ ಪುಟ್ಟ ಪುರಂದರ ವಿಠಲ!

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ| ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ || ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ ) ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸ ಸಾಹಿತ್ಯ ಪುರಂದರದಾಸರ ಕಾಲದಲ್ಲಿ ವಿಶಾಲವಾಗಿ ಬೆಳೆಯಿತು. ಇವರು ನಾರದರ Read More