ಬರದೆ ಹೋದೆ ನೀನು – ನಿಸಾರ್ ಅಹಮದ್

ಕವಿ – ನಿಸಾರ್ ಅಹಮದ್ ಸಂಗೀತ – ಸಿ.ಅಶ್ವಥ್ ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್ ಹಾಡು ಕೇಳಿ ಈ ದಿನಾಂತ ಸಮಯದಲಿ ಉಪವನ ಏಕಾಂತದಲಿ ಗೋಧೂಳಿ ಹೊನ್ನಿನಲಿ ಬರದೆ ಹೋದೆ ನೀನು ಮರೆತು ಹೋದೆ ನೀನು ನಾ ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ ಕರೆವೆ ನೊಂದು ಬರದೆ Read More

ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಗಾಯಕಿ – ಎಂ.ಎಸ್.ಶೀಲಾ ಹಾಡು ಕೇಳಿ ಕೊಳದ ಪಕ್ಕದ ಹೊಲದ ಮೈತುಂಬಾ ನಾ ಕಂಡೆ ಬಿಳಿ ಹಳದಿ ಹೂಗಳನು ಸೇವಂತಿಗೆ ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ ಅದರ ಕಂಪಿಗೆ ನಾನು ಮಾರು ಹೋದೆ ಅಲ್ಲೊಂದು ತಾಣದಲಿ ಜಾಲಿ ಹೂಗಳ ಕಂಡೆ ಕೆಂಡ Read More

ವಸಂತ – ಬಿ.ಎಂ.ಶ್ರೀ

ಕವಿ – ಬಿ.ಎಂ.ಶ್ರೀ (ಇಂಗ್ಲೀಷ್ ಗೀತಗಳು) ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ ಇನಿಯರ ಬೇಟ ; ಬನದಲಿ ಬೆಳದಿಂಗಳೂಟ ; ಹೊಸ ಹೊಸ ನೋಟ ಹಕ್ಕಿಗೆ Read More

ಶಾನುಭೋಗರ ಮಗಳು – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಜಿ.ವಿ.ಅತ್ರಿ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ  ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ | ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ Read More

ಸುಬ್ಬಾಭಟ್ಟರ ಮಗಳು – ಬಿ.ಆರ್. ಲಕ್ಷ್ಮಣರಾವ್

 ಕವಿ – ಬಿ.ಆರ್. ಲಕ್ಷ್ಮಣರಾವ್ ಹಾಡು ಕೇಳಿ –   ಸುಬ್ಬಾ ಭಟ್ಟರ ಮಗಳೇ ಇದೆಲ್ಲಾ ನಂದೇ ತಗೊಳ್ಳೇ ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ ಆಕಾಶದ ಸೀರೆ ದಿಗಂತಗಳೇ ಮೇರೆ ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ ನಿನ್ನ ಭಾಗ್ಯಕೆ ಎಣೆಯೆಲ್ಲಿ? ರಾತ್ರಿ ತೆರೆಯುವುದು ಅದೂ ನನ್ನದೇ ಜಿಗಿಜಿಗಿ ಒಡವೆ ದುಕಾನು ಆರಿಸಿಕೊ ಬೇಕೇನು? ಚಿಕ್ಕೆ ಮೂಗುತಿ Read More