ರಾಮಶಾಮಭಾಮ – ಪದೆಪದೇ ನೆನಪಾದೆ

ರಾಮಶಾಮಭಾಮ – 2005 ಸಾಹಿತ್ಯ : ಕವಿರಾಜ್ ಸಂಗೀತ : ಗುರುಕಿರಣ್ ಗಾಯಕರು : ರಮೇಶ್ ಚಂದ್ರ, ಚಿತ್ರ ಹಾಡು ಕೇಳಿ ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ ಯಾವ ಜನ್ಮದಲಿ ನನ್ನ ನಿನ್ನ ನಡುವೆ ಪ್ರೀತಿ ಮೂಡಿತೇನೊ? ಮೆಲ್ಲ ಮೆಲ್ಲ ನನ್ನಲ್ಲೆಲ್ಲ ನೀ ತುಂಬಿಕೊಂಡೆ ಒಲವೇ ಕಳ್ಳ ಕಳ್ಳ ನನ್ನ Read More

ಪ್ರೀತ್ಸೋದ್ ತಪ್ಪಾ? – ಸೋನೆ ಸೋನೆ

ಪ್ರೀತ್ಸೋದ್ ತಪ್ಪಾ – (೧೯೯೮)          ಸಾಹಿತ್ಯ :   ಹಂಸಲೇಖ ಸಂಗೀತ :   ಹಂಸಲೇಖ ಗಾಯಕರು : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ ಹಾಡು ಕೇಳಿ ಏನಿದು ಮಾಯೆ.. ಏನಿದು ಮಾಯೆ ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ ಹೊರಗೆ ಬಾರದೆ ನಿಂತಿದೆ ಮಿಂಚಿದೆ ಗುಡುಗಿದೆ ಸೋನೆ ಮಳೆಯಾಗಿ ಆದರೂ ಮೆಲ್ಲ ಮೆಲ್ಲ ಬರಬಾರದೇ? ಓ Read More

ಒಸಾಮಾ ಎಲ್ಲಿದ್ದಾನು?

ಅದೆಷ್ಟೋ ಸುಖಸ೦ಸಾರಗಳು ತಮ್ಮೆಲ್ಲ ಹರುಷ ಕಳಕೊ೦ಡ ಆ ವಿಷನಿಮಿಷ ಮೊನ್ನೆ ಹನ್ನೊ೦ದಕ್ಕೆ ನಿನ್ನ ಮಾರಣಹೋಮಕ್ಕೆ ಮತ್ತೂ ಒ೦ದು ವರುಷ! ಹುಡುಕಿದ್ದೂ ಅಯ್ತು ನಿನ್ನ ಸೂಜಿ ಕಳಕೊ೦ಡವರೆಲ್ಲ ಹುಲ್ಲ ಬಣವೆಗಳಲ್ಲಿ; ಗಡ್ಡಗಡರಿದ ಬೆ೦ಕಿ ಅರಿಸುವ ಆತುರದಿ ಬಾವಿ ತೋಡುವ ವೇಗದಲ್ಲಿ ಅಫಘಾನದ ಹಿಮದ ಪದರ ಪದರಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ, ಕಾಡು ಮೇಡುಗಳಲ್ಲಿ ನೆಲಹೊಕ್ಕು ಬಿಲದಲ್ಲಿ ಸ೦ದುಗೊ೦ದುಗಳಲ್ಲಿ ಮಸೀದಿಯನೂ Read More

ಮಠ – ತಪ್ಪು ಮಾಡದೋರು ಯಾರವ್ರೇ?

ಮಠ – ೨೦೦೫ ಸಾಹಿತ್ಯ,ಸಂಗೀತ – ವಿ. ಮನೋಹರ್ ಗಾಯಕ – ಸಿ. ಅಶ್ವಥ್      ಹಾಡು ಕೇಳಿ ತಪ್ಪು ಮಾಡದೋರ್ ಯಾರವ್ರೆ? ತಪ್ಪೇ ಮಾಡದೋರ್ ಎಲ್ಲವ್ರೆ? ಅಪ್ಪಿ ತಪ್ಪಿ ತಪ್ಪಾಗುತ್ತೆ ಬೆಳ್ಳಿ ಕೂಡ ಕಪ್ಪಾಗುತ್ತೆ ತಿದ್ಕೊಳ್ಳಕ್ಕೆ ದಾರಿ ಐತೆ ||ಪ|| ಘಮಘಮ ತಂಪು ತರೋ ಗಾಳಿ ಕೂಡ ಗಬ್ಬುನಾತ ತರೋದಿಲ್ವಾ? ಪರಮಪಾವನೆ ಗಂಗೆಯಲ್ಲೂ ಕೂಡ ಹೆಣಗಳು Read More

ಅಳಿಸಿ ಬರೆದ ಕವನ

ಹೀಗನ್ನಿಸುತ್ತದೆ – ನೂರು ಪದಗಳ ಹುಡುಕಿ ಎದೆಯ ಭಾವವ ತಡಕಿ ಒಮ್ಮೆ ಬರೆದು ಮುಗಿಸಿದ ಕವನ ಯಾಕೋ ಸರಿ ಎನಿಸಿದಾಗ ಮತ್ತೆ ಅಳಿಸಿ ಬರೆಯುವಂತೆ: ಎಲ್ಲಿಂದಲೋ ಹೊರಟು ಎಲ್ಲೋ ತಲುಪಲು ಬಯಸಿ ಇನ್ನೆಲ್ಲೋ ಬಂದು ನಿಂತ ಈ ಬದುಕನ್ನು ಮತ್ತೆ ಹೊಸದಾಗಿ ಆರಂಭಿಸುವಂತಿದ್ದರೆ? ಉಹುಂ, ಹಾಗಾಗಲಾರದು – ಅಳಿಸಿ ಬರೆದ ಕವನ ನಿಜವಾಗಿರಲ್ಲ ಅಳಿಸಿ ಹೋಗಿದೆ Read More