ಹನಿಗವನಗಳು

“ಮಯೂ(yU)ರ”ದಲ್ಲಿ ಪ್ರಕಟಿತ ಹನಿಗವನಗಳು ತಿದ್ದುಪಡಿ ಮಗು, ಸರಿಯಾಗಿ ಓದಿ ನೋಡು- ಈ ಪ್ರಪಂಚದಲ್ಲಿರುವ ವಿಸ್ಮಯಗಳು ಏಳೇ ಏಳಲ್ಲ ನಿನ್ನನ್ನೂ ಸೇರಿಸಿಕೊಂಡು ಅಂತಹ ಆನಂದದ ಅದ್ಭುತಗಳು ಎಂಟಿರಬೇಕು! *** ಕೋರಿಕೆ ನಲ್ಲಾ, ನನ್ನ ಅಂತರಂಗದ ಮೃದಂಗವಾದನಕ್ಕೆ ನೀನು ತಲೆದೂಗಿ ದನಿಗೂಡದಿದ್ದರೂ ಬೇಡ, ಕಿವುಡಾಗದಿದ್ದರೆ ಸಾಕು *** ಹೋಲಿಕೆ ಅವನಿಗೆ ನಮ್ಮಿಬ್ಬರ ಪ್ರೀತಿಗೊಂದು ಸುಂದರ ಹೋಲಿಕೆ ಕೊಡು ನೋಡೋಣ Read More

ಚಿಗುರಿದ ಕನಸು – ಓ ಬಂಧುವೇ..

ಚಿತ್ರ – ಚಿಗುರಿದ ಕನಸು- (೨೦೦೩) ಸಾಹಿತ್ಯ – ಜಯಂತ್ ಕಾಯ್ಕಿಣಿ ಸಂಗೀತ – ವಿ.ಮನೋಹರ್ ಗಾಯಕ – ಡಾ.ರಾಜ್‍ಕುಮಾರ್ ಹಾಡು ಕೇಳಿ – ಬಂಧುವೇ.. ಓ ಬಂಧುವೇ… ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ ಗುರಿಯಿರದೆ ಅಲೆವ ನನ್ನ ಮೂಲವ ತೋರೆ ಯಾವುದೋ ದಡದಿಂದ ಕರೆಯುತಿದೆ ಅನುಬಂಧ ಎಲ್ಲಿಯದೋ ಈ ಸೆಳೆತ? ||ಪಲ್ಲವಿ|| ಕಾಡಿನ ಮೌನ Read More