ಪೂಜಾ – ಅನುರಾಗ ಚೆಲ್ಲಿದಳು

ಚಿತ್ರ : ಪೂಜಾ – (೧೯೯೫) ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಹಾಡು ಕೇಳಿ – ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು ಹರೆಯದ ಅರಮನೆ ಬಾಗಿಲ ತೆರೆಸಿದಳು ಪ್ರೇಮದ ರಾಜ್ಯದ ಓಲಗ ನಡೆಸಿದಳು ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು ಹರೆಯದ ಅರಮನೆ ಬಾಗಿಲ ತೆರೆಸಿದನು ಪ್ರೇಮದ ರಾಜ್ಯದ ಓಲಗ Read More