Month: February 2007

ನನ್ನ ದೇಹದ ಬೂದಿ – ದಿನಕರ ದೇಸಾಯಿನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ ಕವಿ – ದಿನಕರ ದೇಸಾಯಿ ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ  ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ; ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ  ಧನ್ಯವಾಯಿತು ಹುಟ್ಟು ಸಾವಿನಲ್ಲಿ ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ

ಬೀchi ಬಂದರು ದಾರಿ ಬಿಡಿ!ಬೀchi ಬಂದರು ದಾರಿ ಬಿಡಿ!

  ಈ ವಾರಾಂತ್ಯದ ವಿನೋದಕ್ಕೆ ಆಗಮಿಸಿರುವ ಮುಖ್ಯ ಅತಿಥಿ ಬೀchi.  ಇದನ್ನೋದಿ ,  ಅರ್ಥಕೋಶಕ್ಕಿಂತ ಅನರ್ಥಕೋಶವೇ ಹೆಚ್ಚು ಇಷ್ಟವಾಗುವ ಅಪಾಯವೂ ಇದೆ,ಎಚ್ಚರಿಕೆ! 🙂 ಅನರ್ಥ – ಅಪಾರ್ಥಗಳು : (ಬೀchi – ತಿಂಮ ರಸಾಯನದಿಂದ) ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ

ಅನುಪಮ – ಒಲುಮೆ ಪೂಜೆಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಅಶ್ವಥ್-ವೈದಿ ಹಾಡು ಕೇಳಿ – ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ  ಕೊಳಲು – ಪ್ರವೀಣ್ ಗೋಡ್ಕಿಂಡಿ  ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ ರಾಗ ತಾನ ಪ್ರೇಮಗಾನ ಸಂಜೀವನಾ ಮಮತೆ ಮೀಟಿ ಮಿಲನ ಕಂಡೆ ನಿನ್ನ

ಪರಸಂಗದ ಗೆಂಡೆತಿಮ್ಮ – ನಿನ್ನ ರೂಪುಪರಸಂಗದ ಗೆಂಡೆತಿಮ್ಮ – ನಿನ್ನ ರೂಪು

ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ರಾಜನ್-ನಾಗೇಂದ್ರ ಗಾಯಕಿ: ಎಸ್.ಜಾನಕಿ  ಹಾಡು ಕೇಳಿ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು

ಕಾಸರಗೋಡು-೭೭ – ವೇಣುಗೋಪಾಲ ಕಾಸರಗೋಡುಕಾಸರಗೋಡು-೭೭ – ವೇಣುಗೋಪಾಲ ಕಾಸರಗೋಡು

ಕವನ – ಕಾಸರಗೋಡು-೭೭ ಕವಿ – ವೇಣುಗೋಪಾಲ ಕಾಸರಗೋಡು ಕಂಡ ಕಂಡ ದೈವ ದೇವರುಗಳಿಗೆ ಅನ್ಯಥಾ ಶರಣಂ ನಾಸ್ತಿ ಪ್ರಭೋ ನೀವೆ ಗತಿ ಎಂದು ಉದ್ದಂಡ ಬಿದ್ದೆವು ಚೆಂಡೆ ಕಾಸರಕನ ಗೋಳಿ ಅಶ್ವಥ್ಥ ಬಣ್ಣ ತೊಗಲುಗಳ ಗಣಿಸದೇ ಸುತ್ತು ಬಂದೆವು ಹರಕೆ