ಕಾಣಿಕೆ – ಬಿಎಂಶ್ರೀ
ಕಾಣಿಕೆ – ಬಿಎಂಶ್ರೀ ಕವಿ – ಬಿ.ಎಂ.ಶ್ರೀಕಂಠಯ್ಯ ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು– ನಲ್ಲೆಯೊಲವ ತೆರೆದು ತಂದ ಮಾತದಾವುದು– ಸವಿಯ ಹಾಡ, ಕಥೆಯ ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ ನಮ್ಮ ಜನರು,ನಮ್ಮ ನಾಡು, ಎನಿಸಿತಾವುದು- ನಮ್ಮ ಕವಿಗಳೆಂಬ ಕೋಡು ತಲೆಗದಾವುದು– Read More