Lunar Eclipse on Feb 20th 2008

<

6 thoughts on “Lunar Eclipse on Feb 20th 2008”

  1. “ಭೂಮಿ-ಭಾಸ್ಕರ ಮುಖಾಮುಖಿಯಾಗಲು ಚಂದಿರಗೇಕೆ ನಾಚಿಕೆ?”

    ಕೊನೆಯ ಚಿತ್ರದಲ್ಲಿರುವ, ಒಂದಿಷ್ಟು ಕೆಂಪಾದ ಚಂದ್ರನಿಗೆ ಈ ಪ್ರಶ್ನೆ.

  2. sritri says:

    “ಕೊನೆಯ ಚಿತ್ರದಲ್ಲಿರುವ, ಒಂದಿಷ್ಟು ಕೆಂಪಾದ ಚಂದ್ರನಿಗೆ ಈ ಪ್ರಶ್ನೆ.”

    ಒಂದಿಷ್ಟಲ್ಲ, ಇನ್ನೂ ಕೆಂಪಾಗಿ ಕಾಣುತ್ತಿತ್ತು. ಕ್ಯಾಮೆರಾ ಕಣ್ಣಿಗೆ ದಕ್ಕಿದ್ದು ಇಷ್ಟೇ. 🙂

  3. sunaath says:

    ಜ್ಯೋತಿಯವರದು ಹಾಗು ತ್ರಿವೇಣಿಯವರದು ರಮ್ಯ ಮನೋಧರ್ಮ. ನನಗೂ ಸಹ ಈಗ ಒಂದು ಚಿತ್ರಗೀತೆ ನೆನಪಾಗುತ್ತಿದೆಃ
    “ಸೂರ್ಯಂಗು ಚಂದ್ರಂಗು ಬಂದಾಗ ಮುನಿಸು……..”.

  4. ಸುನಾಥರೇ, ನೀವು ಹೇಳಿದ ಚಿತ್ರ ಗೀತೆ ವಿರಸದ ಹಿನ್ನೆಲೆ ಗೀತೆಯಲ್ಲವೆ?
    “ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು… ನಗುತಾದ ಭೂತಾಯಿ ಮನಸು?” ಅಲ್ಲವೆ ಮತ್ತೆ? ಸೂರ್ಯ-ಚಂದ್ರ ಇಬ್ಬರೂ ಮುನಿಸಿಕೊಂಡರೆ ಭೂಮಿಯ ಗತಿ ಏನು? ಸರಳ ಸುಂದರ ಸಾಹಿತ್ಯ… ‘ರವಿ’ಯ “deep voice” ಕಂಠದಲ್ಲಿ… ನೆನಪಿಸಿದ್ದಕ್ಕೆ ಧನ್ಯವಾದಗಳು.

  5. Shiv says:

    ಕ್ಯಾಮರ ಹಿಡಕೊಂಡು ಪೂರ್ತಿ ಚಂದ್ರಗ್ರಹಣ ಸೆರೆಮಾಡಿದೀರಾ?

  6. sritri says:

    ಕ್ಯಾಮರ ಹಿಡಕೊಂಡು ಪೂರ್ತಿ ಚಂದ್ರಗ್ರಹಣ ಸೆರೆಮಾಡಿದೀರಾ?

    ಆಂದರೆ?

    ಕ್ಯಾಮರ ಇಲ್ಲದೆ ಮಾಡಬಹುದಿತ್ತು ಅಂತಾನಾ?

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಆತ್ಮಿಕ ಸ್ನಾನ – ಅಂದರೇನು ?ಆತ್ಮಿಕ ಸ್ನಾನ – ಅಂದರೇನು ?

ಆತ್ಮಿಕ ಸ್ನಾನ! ಇತ್ತೀಚೆಗೆ ಒಂದು ಲೇಖನದಲ್ಲಿ ಈ ಪದ ನೋಡಿದೆ. ನಮ್ಮ ಮನೆಯಲ್ಲಿ, ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನದವರೆಗೆ ಒಬ್ಬರಲ್ಲಾ ಒಬ್ಬರು ಬಾವಿ ಕಟ್ಟೆ ಹತ್ತಿರ ದಬದಬ ತಣ್ಣೀರು ಸುರಿದುಕೊಳ್ಳುತ್ತಾ ಮಡಿ ನೀರಿನ ಸ್ನಾನ ಮಾಡುತ್ತಿದ್ದುದು ಗೊತ್ತು. ಇದಾವುದು ಈ ಸ್ನಾನ ? ನನಗಂತೂ

ಕೋಡುಬಳೆ ಕಾರ್ಯಾಗಾರಕೋಡುಬಳೆ ಕಾರ್ಯಾಗಾರ

ಅಕ್ಕಿ ಹಿಟ್ಟು, ಸಣ್ಣ ರವೆ, ತೆಂಗಿನಕಾಯಿ ತುರಿ, ಅಚ್ಚ ಮೆಣಸಿನ ಪುಡಿ, ಇಂಗು, ಉಪ್ಪು, ಒಂದು ಸೌಟಿನಷ್ಟು ಬಿಸಿ ಎಣ್ಣೆ ಬೆರೆಸಿ ತಯಾರಿಸಿದ ಹಿಟ್ಟಿನಿಂದ ತಯಾರಾಗಿರುವ ಹಸಿ ಕೋಡುಬಳೆಗಳು. ಬೇಯುತಲಿದ್ದರೂ…… ಕುದಿಯುವ ಎಣ್ಣೆಯಲ್ಲಿ, ಹದವಾಗಿ ಬೆಂದು, ಗರಿಗರಿಯ ಹಂತದಲ್ಲಿ.. ಪಕೋಡ, ಬೋಂಡಗಳಂತಹ

ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?

ಶಿಲ್ಪಾ ಶೆಟ್ಟಿಗಾದ ಅವಮಾನ – ದೇಶಕ್ಕೇ ಅವಮಾನವಾಗಿದ್ದು ಹೇಗೆ?    ಪತ್ರಿಕೆ,ಟಿವಿಗಳು ಭಾರತಕ್ಕೇನೋ ಭಾರೀ ಅವಮಾನವಾಗಿದೆ ಅನ್ನೋ ಹಾಗೆ ಬೊಬ್ಬೆ ಹೊಡೆಯುತ್ತಿದ್ದುದು ನೋಡಿ ನನ್ನನ್ನೂ ಇದೇ ಪ್ರಶ್ನೆ ಕಾಡಿತ್ತು.  ಕನ್ನಡಪ್ರಭದ ಈ ಲೇಖನ ಓದಿದ ಮೇಲೆ ಸಮಾಧಾನವಾಯಿತು. ನೀವೂ ಓದಿ ನೋಡಿ.  ಏನನ್ನಿಸಿತು ಹೇಳಿ . “ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”  ಎಂದು ಕರೆದರೆ