8 thoughts on “ಭಾವಬಿಂಬ, ತುಳಸಿವನ – ಬೆಳಕು ಕಂಡ ಆ ಕ್ಷಣ”

  1. ತುಳಸಿಯಮ್ಮ..

    ಪುಟ್ಟಿಯ ಕಾರಣದಿಂದ ಸಮಾರಂಭಕ್ಕೆ ಬರಲಾಗಲಿಲ್ಲ. ತುಂಬಾ ಬೇಸರವಿದೆ. ಕ್ಷಮೆ ಇರಲಿ. ಫೋಟೋಗಳನ್ನು ಕಾಣಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಸಮಾರಂಭ ಚೆನ್ನಾಗಾಯಿತು ಎಂದು ಕೇಳಿ, ಓದಿ ತಿಳಿದುಕೊಂಡೆ. ಇನ್ನೊಮ್ಮೆ ಬಂದಾಗ ಭೇಟಿಯಾಗಲೇ ಬೇಕೆಂದು ವಿನಂತಿಸುವೆ.

    -ತೇಜಸ್ವಿನಿ.

  2. ತುಳಸಿಯಮ್ಮ ಮತ್ತು ಜ್ಯೋತಿ ಇವರಿಗೆ

    ಇನ್ನೊಮ್ಮೆ ಅಭಿನಂದನೆಗಳು.

    ತಮ್ಮ ಪುಸ್ತಕದ ಬಿಡುಗಡೆಯ ಸಮಾರಂಭದ ಭಾವ ಚಿತ್ರಗಳನ್ನು ವೀಕ್ಷಿಸಿ ಮಹದಾನಂದವಾಯಿತು.
    ತಾವುಗಳು ಅಂದು ನೀಡಿದ ಊಟ, ಉಪಹಾರಗಳ “ಸೌಹಾರ್ದ ಸತ್ಕಾರಗಳ ವೈವಿಧ್ಯ” .ಪುನಹ ನೆನಪಾಯಿತು.
    ಸುಚಿತ್ರಾ ಫಿಲ್ಮ್ ಸೊಸೈಟಿಯ ಆಹ್ಲಾದಕರ ಪರಿಸರದ ವಾತಾವರಣದಲ್ಲಿ ಅಮೃತ ವರ್ಷದ ಸಿಂಚನದ ನಡುವೆ ಸಾಂಗವಾಗಿ ನಡೆದ ಹಾರ್ದಿಕ ಪುಸ್ತಕ ಬಿಡುಗಡೆಯ ಆ ‘ನಗುಮುಖದ ಸಮಾರಂಭವನ್ನು’ ಇನ್ನೊಮ್ಮೆ ಆಸ್ವಾದಿಸಿದೆವು.
    ಉತ್ತಮ ಛಾಯಾಗ್ರಹಣ ಮಾಡಿದ ಶ್ರೀ ಶ್ರೀನಿವಾಸ ರಾಯರಿಗೆ ನಾವು ಆಭಾರಿಗಳಾಗಿದ್ದೇವೆ.
    ಧನ್ಯವಾದಗಳು.
    ಇಂತೀ
    ಸರೋಜಮ್ಮ ಮತ್ತು ಎಸ್ ಎಮ್ ಪೆಜತ್ತಾಯ

  3. ತೇಜಸ್ವಿನಿ, ನಿಮ್ಮನ್ನು ಭೇಟಿಯಾಗದೆ ಬಂದಿದ್ದು ನನಗೂ ಬೇಸರ ತಂದಿತು. ಪುಟ್ಟಿಯ ಕಾರಣದಿಂದ ನೀವು ಸಮಾರಂಭಕ್ಕೆ ಬಂದಿರದಿದ್ದರೆ ನಿಮಗೆ ಕ್ಷಮಾ ದಾನ. 🙂

    ಮುಂದಿನ ಸಲ ಬಂದಾಗ ತಪ್ಪದ ಭೇಟಿಯಾಗೋಣ. ಆ ದಿನಕ್ಕಾಗಿ ಕಾಯುತ್ತಿರುತ್ತೇನೆ.

  4. ಪೆಜತ್ತಾಯ ಮತ್ತು ಸರೋಜಮ್ಮನವರೇ, ನೀವಿಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಮಗೂ ಬಹಳ ಸಂತೋಷ ನೀಡಿತು. ಧನ್ಯವಾದಗಳು.

  5. Veni,

    Nice photos. We missed it.

    Your website looks nice. Seeing that, I am now feeling that I should also create one website for myself :)…

    Nidhi

  6. ನಮಸ್ಕಾರ ತ್ರಿವೇಣಿಯವರೆ,

    ಫೋಟೋಗಳು ತುಂಬಾ ಚೆನ್ನಾಗಿವೆ. ಪುಸ್ತಕಗಳು ಅದಕ್ಕಿಂತಲೂ ಅದ್ಭುತವಾಗಿರುತ್ತೆ!

  7. ಜಯಶಂಕರ್, ನೀವು ಬಂದೇ ಬರುತ್ತೀರಿ ಎಂಬ ನನ್ನ ಅಂತರ್ವಾಣಿ ನಿಜವಾಗಲೇ ಇಲ್ಲ ನೋಡಿ 🙁

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.