ಭಾವಬಿಂಬ, ತುಳಸಿವನ – ಬೆಳಕು ಕಂಡ ಆ ಕ್ಷಣ

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗೆಗೊಂದು ಆಪ್ತ, ಆಪರೂಪದ ವರದಿ ಇಲ್ಲಿದೆ.

8 thoughts on “ಭಾವಬಿಂಬ, ತುಳಸಿವನ – ಬೆಳಕು ಕಂಡ ಆ ಕ್ಷಣ”

  1. Suvrat says:

    cool!

  2. ತುಳಸಿಯಮ್ಮ..

    ಪುಟ್ಟಿಯ ಕಾರಣದಿಂದ ಸಮಾರಂಭಕ್ಕೆ ಬರಲಾಗಲಿಲ್ಲ. ತುಂಬಾ ಬೇಸರವಿದೆ. ಕ್ಷಮೆ ಇರಲಿ. ಫೋಟೋಗಳನ್ನು ಕಾಣಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಸಮಾರಂಭ ಚೆನ್ನಾಗಾಯಿತು ಎಂದು ಕೇಳಿ, ಓದಿ ತಿಳಿದುಕೊಂಡೆ. ಇನ್ನೊಮ್ಮೆ ಬಂದಾಗ ಭೇಟಿಯಾಗಲೇ ಬೇಕೆಂದು ವಿನಂತಿಸುವೆ.

    -ತೇಜಸ್ವಿನಿ.

  3. ತುಳಸಿಯಮ್ಮ ಮತ್ತು ಜ್ಯೋತಿ ಇವರಿಗೆ

    ಇನ್ನೊಮ್ಮೆ ಅಭಿನಂದನೆಗಳು.

    ತಮ್ಮ ಪುಸ್ತಕದ ಬಿಡುಗಡೆಯ ಸಮಾರಂಭದ ಭಾವ ಚಿತ್ರಗಳನ್ನು ವೀಕ್ಷಿಸಿ ಮಹದಾನಂದವಾಯಿತು.
    ತಾವುಗಳು ಅಂದು ನೀಡಿದ ಊಟ, ಉಪಹಾರಗಳ “ಸೌಹಾರ್ದ ಸತ್ಕಾರಗಳ ವೈವಿಧ್ಯ” .ಪುನಹ ನೆನಪಾಯಿತು.
    ಸುಚಿತ್ರಾ ಫಿಲ್ಮ್ ಸೊಸೈಟಿಯ ಆಹ್ಲಾದಕರ ಪರಿಸರದ ವಾತಾವರಣದಲ್ಲಿ ಅಮೃತ ವರ್ಷದ ಸಿಂಚನದ ನಡುವೆ ಸಾಂಗವಾಗಿ ನಡೆದ ಹಾರ್ದಿಕ ಪುಸ್ತಕ ಬಿಡುಗಡೆಯ ಆ ‘ನಗುಮುಖದ ಸಮಾರಂಭವನ್ನು’ ಇನ್ನೊಮ್ಮೆ ಆಸ್ವಾದಿಸಿದೆವು.
    ಉತ್ತಮ ಛಾಯಾಗ್ರಹಣ ಮಾಡಿದ ಶ್ರೀ ಶ್ರೀನಿವಾಸ ರಾಯರಿಗೆ ನಾವು ಆಭಾರಿಗಳಾಗಿದ್ದೇವೆ.
    ಧನ್ಯವಾದಗಳು.
    ಇಂತೀ
    ಸರೋಜಮ್ಮ ಮತ್ತು ಎಸ್ ಎಮ್ ಪೆಜತ್ತಾಯ

  4. sritri says:

    ತೇಜಸ್ವಿನಿ, ನಿಮ್ಮನ್ನು ಭೇಟಿಯಾಗದೆ ಬಂದಿದ್ದು ನನಗೂ ಬೇಸರ ತಂದಿತು. ಪುಟ್ಟಿಯ ಕಾರಣದಿಂದ ನೀವು ಸಮಾರಂಭಕ್ಕೆ ಬಂದಿರದಿದ್ದರೆ ನಿಮಗೆ ಕ್ಷಮಾ ದಾನ. 🙂

    ಮುಂದಿನ ಸಲ ಬಂದಾಗ ತಪ್ಪದ ಭೇಟಿಯಾಗೋಣ. ಆ ದಿನಕ್ಕಾಗಿ ಕಾಯುತ್ತಿರುತ್ತೇನೆ.

  5. sritri says:

    ಪೆಜತ್ತಾಯ ಮತ್ತು ಸರೋಜಮ್ಮನವರೇ, ನೀವಿಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಮಗೂ ಬಹಳ ಸಂತೋಷ ನೀಡಿತು. ಧನ್ಯವಾದಗಳು.

  6. Shrinidhi says:

    Veni,

    Nice photos. We missed it.

    Your website looks nice. Seeing that, I am now feeling that I should also create one website for myself :)…

    Nidhi

  7. ನಮಸ್ಕಾರ ತ್ರಿವೇಣಿಯವರೆ,

    ಫೋಟೋಗಳು ತುಂಬಾ ಚೆನ್ನಾಗಿವೆ. ಪುಸ್ತಕಗಳು ಅದಕ್ಕಿಂತಲೂ ಅದ್ಭುತವಾಗಿರುತ್ತೆ!

  8. sritri says:

    ಜಯಶಂಕರ್, ನೀವು ಬಂದೇ ಬರುತ್ತೀರಿ ಎಂಬ ನನ್ನ ಅಂತರ್ವಾಣಿ ನಿಜವಾಗಲೇ ಇಲ್ಲ ನೋಡಿ 🙁

Leave a Reply to Tejaswini Hegde Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಎಹೆಸಾನ್ ತೇರಾ ಹೋಗಾ ಮುಝ್ ಪರ್…..ಎಹೆಸಾನ್ ತೇರಾ ಹೋಗಾ ಮುಝ್ ಪರ್…..

“ಮೈ ಇನ್ ಪರ್ ಕೊಯಿ ಎಹಸಾನ್ ನಹಿ ಕರನಾ, ಬಲ್ ಕೀ ಯೆ ಮುಜ್ ಪರ್ ಎಹಸಾನ್ ಕರ ರಹೆ ಹೈ” – ಝೀ ಟಿವಿಯ ಯಾವುದೋ ಸಿನಿಮಾವೊಂದರ ನಡುವೆ ಮೂಡಿ ಬಂದ ಈ ಸಂಭಾಷಣೆ ನನ್ನ ಮನಸ್ಸನ್ನು ಸೆಳೆಯಿತು. ಈ

ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪುಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು

ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ,

ಅಮ್ಮಾ, ನಾನು ಜಂಭ ಮಾಡ್ಲಾ?ಅಮ್ಮಾ, ನಾನು ಜಂಭ ಮಾಡ್ಲಾ?

’ಅಮ್ಮಾ, ನಾನು ಜಂಭ ಮಾಡ್ಲಾ?’ – ಮನೆಮಂದಿಯೊಡನೆ ಟಿವಿಯ ಯಾವುದೋ ಸಿನಿಮಾದಲ್ಲಿ ಮುಳುಗಿದ್ದ ನಾನು ಪುಟ್ಟ ಮಗಳ ವಿಚಿತ್ರ ಕೋರಿಕೆಗೆ ಬೆರಗಾದೆ. ಇದೇನು ಹೊಸ ಆಟ ಕಲಿತಿದೆ ಮಗು? ಎಂದು ಉಳಿದವರಿಗೂ ಕುತೂಹಲ. ‘ಸರಿ ಮಾಡು, ನೋಡೋಣ’ ಎಂದು ಎಲ್ಲರೂ ಅವಳು