ಕವಿ : ಅಂಬಿಕಾತನಯದತ್ತ
ಕವನ ಸಂಕಲನ : ಹೃದಯ ಸಮುದ್ರ
೧
ಅವತರಿಸು ಬಾ ನಾರಾಯಣಾ
ಎತ್ತೆನ್ನ ಮೇಲಕೆ ಚಿದ್ಘನಾ
ಈ ಜೀವವಾಗಲಿ ಪಾವನಾ
೨
ಈ ಪ್ರಾಣ ತನು ಮನ ದೇವನಾ
ಹಗಲಿರುಳು ಮಾಡಲಿ ಸೇವನಾ
ಅಗಹುದು ಭಗವಜ್ಜೀವನಾ
೩.
ಅತ್ಯಂತ ನಿರ್ಮಲ ಪ್ರೇಮವು
ಅದು ಸಹಜ ಜೀವನ ಧಾಮವು
ಅಲ್ಲಿರುವ ಅನ್ನವೆ ಸೋಮವು
ಕನ್ನಡಮ್ಮನ ದೇವಾಲಯ
ಕವಿ : ಅಂಬಿಕಾತನಯದತ್ತ
ಕವನ ಸಂಕಲನ : ಹೃದಯ ಸಮುದ್ರ
೧
ಅವತರಿಸು ಬಾ ನಾರಾಯಣಾ
ಎತ್ತೆನ್ನ ಮೇಲಕೆ ಚಿದ್ಘನಾ
ಈ ಜೀವವಾಗಲಿ ಪಾವನಾ
೨
ಈ ಪ್ರಾಣ ತನು ಮನ ದೇವನಾ
ಹಗಲಿರುಳು ಮಾಡಲಿ ಸೇವನಾ
ಅಗಹುದು ಭಗವಜ್ಜೀವನಾ
೩.
ಅತ್ಯಂತ ನಿರ್ಮಲ ಪ್ರೇಮವು
ಅದು ಸಹಜ ಜೀವನ ಧಾಮವು
ಅಲ್ಲಿರುವ ಅನ್ನವೆ ಸೋಮವು
ಆತ್ಮದ ಹಂಬಲವನ್ನು ಹೇಳುವ ಈ ಗೀತೆಯನ್ನು ಕೇಳಿದಾಗ, ಮನಸ್ಸಿಗೆ ಅಗಾಧ ಶಾಂತಿಯ ಅನುಭವವಾಗುತ್ತದೆ.
ಕಾಕಾ, ಈ ಕವನವನ್ನು ತುಂಬಾ ಹಿಂದೆ, ಆಕಾಶವಾಣಿಯಲ್ಲಿ , ಎಚ್.ಕೆ.ನಾರಾಯಣ ಅವರ ದನಿಯಲ್ಲಿ ಕೇಳಿದ್ದೇನೆ. ಈಚೆಗೆ ಯಾವ ಹಾಡುಗಾರರ ದನಿಯಲ್ಲೂ ಇದನ್ನು ಕೇಳಿಲ್ಲ.