ಕಥೆ ಬಗ್ಗೆ ಇಲ್ಲಿ ಮಾತಾಡೋಣ..

ಕಥೆ ಬಗ್ಗೆ ಮಾತು – ಕಥೆ ನಡೆಸಲು ಈಗಿರುವ  “ಕಥೆ ಕಟ್ಟೋಣ ಬನ್ನಿ”  ದಾರ ತುಂಬಾ ಉದ್ದವಾಗಿ ಬೆಳೆದಿರುವುದರಿಂದ, ಕಥೆ ಕಟ್ಟುವವರ ಅನುಕೂಲಕ್ಕೆಂದು ಈ ಹೊಸ ಸೂತ್ರ .  ಬನ್ನಿ ಇಲ್ಲೇ ಮಾತಾಡಿ. ಸುನಯನ , ಕನ್ನಿಕಾ ಪಾತ್ರಗಳು ಮರೆಯಾಗಿ,  ಆ ಜಾಗದಲ್ಲಿ ಈಗ ಯಾಮಿನಿ, ಸೃಷ್ಟಿ ಎಂಬ ಮತ್ತೆರಡು ಸುಂದರ ಹೆಸರುಗಳುಳ್ಳ ಪಾತ್ರಗಳು ಅರಳಿ ನಿಂತಿವೆ. Read More

ಸಿ.ಬಿ.ಐ.ಶಂಕರ್ – ಕಾಡು ನೋಡ ಹೋದೆ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ ಮಾತನಾಡಲು ಅವಳು ಮಾಯವಾದಳು | ಹೂವಿನಲ್ಲಿ ಅವಿತೆ ಬಿಡಲಿಲ್ಲ Read More

ಬಾಳೆಂಬ ಬಣ್ಣದ ಬುಗುರಿ

ಸುದೀಪ ಮನೆ ತಲುಪುವುದಕ್ಕೂ, ಸೀತಾಬಾಯಿ,ಕನ್ನಿಕಾ ಆಟೊದಿಂದಿಳಿಯುವುದಕ್ಕೂ ಸರಿಯಾಯಿತು. ಸದ್ಯ, ಅಮ್ಮನಿಂದ ಬೈಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ತಪ್ಪಿತು ಅಂದುಕೊಂಡ ಸುದೀಪ. ಬೀಗ ತೆರೆದು ಲಗ್ಗೇಜುಗಳನ್ನು ಹೊತ್ತು ಒಳಸಾಗಿಸಿದ. ಕನ್ನಿಕಾಳು ಸುದೀಪನಿಗೆ ನೆರವಾದಳು. “ಪ್ರಯಾಣ ಸುಖವಾಗಿತ್ತೇನೇ ಕುನ್ನಿಕಾ?” ಎಂದು ಅವಳನ್ನು ರೇಗಿಸಲು ಮರೆಯಲಿಲ್ಲ ಸುದೀಪ. ಕಾಫಿ ಬೆರೆಸುತ್ತಿದ್ದ ಸೀತಾಬಾಯಿಯ ಮನಸ್ಸಿನಲ್ಲಿ ಕನಸುಗಳ ಮೆರವಣಿಗೆ! ಈ ಬಾರಿ ಸುದೀಪನಿಂದ ಮದುವೆಗೆ ಒಪ್ಪಿಗೆ Read More

ಗಟ್ಟಿಮೇಳ – ಹಂಸವೇ ಹಾಡು ಬಾ

ಗಟ್ಟಿಮೇಳ – ೨೦೦೦ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು- ೧. ಹೇಮಂತ್ ೨. ಸೋನು ನಿಗಮ್, ಚಿತ್ರ ಹಂಸವೇ ಹಂಸವೇ ಹಾಡು ಬಾ, ಸೃಷ್ಟಿಯ ಸಂಭ್ರಮ ನೋಡು ಬಾ ಚಂದಮಾಮ ಅಲ್ಲಿ ನೈದಿಲೆ ಇಲ್ಲಿ ಮೋಹವಿದೆ ಸ್ನೇಹವಿದೆ ಪ್ರೀತಿಸುವ ದಾರಿ ಇದೆ ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ Read More