ಸುಪ್ತದೀಪ್ತಿಯವರ ಎರಡು ಕವನಗಳು
ವಾಯುವಿಹಾರ – ಸುಪ್ತದೀಪ್ತಿ ಬರಹೇಳಿದ್ದ ದುಷ್ಯಂತ. ಮರದ ಕೆಳಗೆ ಕಾದಳು, ಕಾದೇ ಕಾದಳು ಇವಳು. ಬೆರಳಲ್ಲಿ ಉಂಗುರ, ಬಾನಲ್ಲಿ ಚಂದಿರ. ರಥವಿಲ್ಲದ ಕುದುರೆಯಲ್ಲಿ ಟಕಟಕಿಸುತ್ತ ಬಂದ ನಲ್ಲ ಹತ್ತು – ಎಂದ. ಹಿಂದೆ-ಮುಂದೆ ನೋಡದೆ, ಕಣ್ವ-ಗೌತಮಿಯರ ನೆನೆಯದೆ, ಬೆನ್ನಿಗಂಟಿದಳು, ಕಣ್ಣು ಮುಚ್ಚಿದಳು. ಗಾಳಿಯ ಸುಗಂಧ ಇವನದೇ. ಕುದುರೆಯ ವೇಗ ಮನಸಿನದೇ. ಎಚ್ಚರಾದಾಗ- ಉಂಗುರ ಮೀನಿನೊಳಗಿತ್ತು. ಮುದಿ Read More