ದೃಷ್ಟಿ ತಾಕಿತೇ ನಿನಗೆ ರಂಗಯ್ಯ?
ಈಚೆಗೆ ರಾಮಪ್ರಿಯರ ತಾಣದಲ್ಲಿ ಒಂದು ಮುದ್ದು ಮಗುವಿನ ಚಿತ್ರ ನೋಡಿದೆ. ಅಲ್ಲಿ ನಡೆಯುತ್ತಿದ ಮಾತು-ಕಥೆಗಳನ್ನೂ ಗಮನಿಸಿದ ಮೇಲೆ ಈ ಪ್ರಶ್ನೆ ನನ್ನನ್ನು ಕಾಡಿತು. ಮಕ್ಕಳಿಗೆ ದೃಷ್ಟಿಯಾಗೋದು ನಿಜವೇ? ನನಗೆ ಕಣ್ಣು ಬೀಳೋದು, ದೃಷ್ಟಿ ಆಗುವುದು ಇದರಲ್ಲೆಲ್ಲ ನಂಬಿಕೆ ಇಲ್ಲ. ಇದ್ದರೂ ಇರಬಹುದೇ ಎನ್ನುವ ಅರೆಬರೆ ಅನುಮಾನ! ಆದರೆ ಅಮ್ಮನಿಗೆ ಪೂರ್ತಿ ನಂಬಿಕೆ. ಅಮ್ಮನ ನಂಬಿಕೆ ಅಥವಾ ಮೂಢನಂಬಿಕೆಗೆ Read More